ಓಂ ನಮಃ ಶಿವಾಯ..!
ರಾಜ್ಯ ಸ್ಥಳ ಶಿವಾಲಯಗಳು.
ಕರ್ನಾಟಕ ನಂಜನಗೂಡು ಶ್ರೀ ಶ್ರೀಕಂಠೇಶ್ವರ.
ಕರ್ನಾಟಕ ಗೋಕರ್ಣ ಶ್ರೀ ಮಹಾಬಲೇಶ್ವರ.
ಕರ್ನಾಟಕ ಧರ್ಮಸ್ಥಳ ಶ್ರೀ ಮಂಜುನಾಥ.
ಕರ್ನಾಟಕ ಹಂಪಿ ಶ್ರೀ ವಿರೂಪಾಕ್ಷ.
ತಮಿಳುನಾಡು ಮಾಯಾವರಂ ಶ್ರೀ ಅಂಬಿಕೇಶ್ವರ.
ಆಂಧ್ರಪ್ರದೇಶ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ.
ಆಂಧ್ರಪ್ರದೇಶ ದ್ರಾಕ್ಷಾರಾಮ ಶ್ರೀ ಬೀಮೇಶ್ವರ.
ಆಂಧ್ರಪ್ರದೇಶ ಕಾಳಹಸ್ತಿ ಶ್ರೀ ಕಾಳಹಸ್ತಿಶ್ವರ.
ತಮಿಳುನಾಡು ಕಂಚಿ ಶ್ರೀ ಏಕಾಂಬರೇಶ್ವರ.
ತಮಿಳುನಾಡು ತಂಜಾವೂರು ಶ್ರೀ ಬೃಹದೀಶ್ವರ.
ತಮಿಳುನಾಡು ಕುಂಭಕೋಣಂ ಶ್ರೀ ಕುಂಭೇಶ್ವರ.
ತಮಿಳುನಾಡು ರಾಮೇಶ್ವರ ಶ್ರೀರಾಮೇಶ್ವರ.
ತಮಿಳುನಾಡು ಚಿದಂಬರಂ ಶ್ರೀ ನಟರಾಜ.
ತಮಿಳುನಾಡು ತಿರುವಣ್ಣಾಮಲೈ ಶ್ರೀ ಅರುಣಾಚಲೇಶ್ವರ.
ತಮಿಳುನಾಡು ಮಧುರೈ ಶ್ರೀ ಸುಂದರೇಶ್ವರ.
ಮಹಾರಾಷ್ಟ್ರ ನಾಸಿಕ್ ಶ್ರೀ ತ್ರ್ಯಂಬಕೇಶ್ವರ.
ಮಧ್ಯಪ್ರದೇಶ ಉಜ್ಜಿಯಿನಿ ಶ್ರೀ ಮಹಾಕಾಳೇಶ್ವರ.
ಗುಜರಾತ್ ಸೋಮನಾಥ್ ಶ್ರೀ ಸೋಮನಾಥ.
ಉತ್ತರಪ್ರದೇಶ ಕಾಶಿ ಶ್ರೀ ವಿಶ್ವೇಶ್ವರ.
ಉತ್ತರಪ್ರದೇಶ ಪ್ರಯಾಗ ಶ್ರೀ ನೀಲಕಂಠೇಶ್ವರ.
ಉತ್ತರ ಪ್ರದೇಶ ಕೇದಾರ ಶ್ರೀ ಕೇದಾರೇಶ್ವರ.
ಜಮ್ಮು & ಕಾಶ್ಮೀರ ಕಾಶ್ಮೀರ ಶ್ರೀ ಅಮರನಾಥ.
- ವಿ.ಎಂ.ಎಸ್.ಗೋಪಿ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ