ಚಿತ್ರಾಪುರ: ನೂತನ ಅಂಗನವಾಡಿ ಉದ್ಘಾಟನೆ

Upayuktha
0


ಪಣಂಬೂರು: ಪಣಂಬೂರು ಮೊಗವೀರ ಮಹಾಸಭಾ ಚಿತ್ರಾಪುರ ಇದರ ಆಶ್ರಯದಲ್ಲಿ ಎಂಆರ್‌ಪಿಎಲ್ ಸಿಎಸ್ಆರ್ ನಿಧಿಯಿಂದ 20 ಲಕ್ಷ ಹಾಗೂ ದಾನಿಗಳ ನೆರವಿನಿಂದ  ಸೇರಿ ಒಟ್ಟು 55 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ನಿರ್ಮಿಸಿದ್ದು ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಮಂಗಳವಾರ ಉದ್ಘಾಟಿಸಿದರು.


ಈ ಸಂದರ್ಭ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ವೇದಾವತಿ, ಶೋಭಾ ರಾಜೇಶ್, ಮೊಗವೀರ ಸಮಾಜದ ಮುಖಂಡರಾದ ಕೆ ಎಲ್ ಬಂಗೇರ, ಮಾಧವ ಸುವರ್ಣ, ಸತೀಶ್ ಪಣಂಬೂರು, ಎಂಆರ್‌ಪಿಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top