ಸದ್ಯ ದೇಶದ 80%+ ಜನ ಉಚಿತ ಅಥವಾ ಮೀಸಲಾತಿ ಅನುಭವಿಸುತ್ತಿದ್ದಾರೆ. ಆದರೆ ದೇಶ ಕಟ್ಟುವ ಟ್ಯಾಕ್ಸ್ payer ಗೆ ಇದುವರೆಗೆ ಯಾವುದೇ ಸರಕಾರ ಏನನ್ನೂ ಕೊಡಲಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಟ್ಯಾಕ್ಸ್ ಕಟ್ಟಿದ ಅಥವಾ ಐಟಿ ರಿಟರ್ನ್ಸ್ ಮಾಡಿದವರಿಗೆ ಸರಕಾರಿ ವ್ಯವಸ್ಥೆಯ, ಬಸ್ಸು, ದೇವಸ್ಥಾನ, ರೈಲು, ಸರಕಾರಿ ಇಲಾಖೆಗಳಲ್ಲಿ ಆದ್ಯತೆ ನೀಡಬೇಕಾಗಿದೆ. ಅವರಿಗೆ ವಿಶೇಷ ಐಡಿ ಕಾರ್ಡ್ ನೀಡಿ. ಮುಂದಿನ ಬಜೆಟ್ ಈ ಕುರಿತು ಆಲೋಚಿಸಬೇಕು.
- ವೇಣು ಶರ್ಮ, ಸಂಸ್ಥಾಪಕರು, ಮೈ ಅಂತರಾತ್ಮ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ