ಜೆಇಇ ಮೇನ್‌ನಲ್ಲಿ "ನಂದಿ" ವಿದ್ಯಾರ್ಥಿಗಳ ಪ್ರತಿಭೆ; ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಟಾಪರ್- ಉಮರ್ ಅಹಮದ್

Upayuktha
0

 



ಬಳ್ಳಾರಿ: ಬಳ್ಳಾರಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ನಂದಿ ಸಿಟಿ ಪಿಯೂ ಕಾಲೇಜಿನ ವಿದ್ಯಾರ್ಥಿಗಳು ಐಐಟಿ, ಎನ್‌ಐಟಿಯಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆದ ರಾಷ್ಟ್ರಮಟ್ಟದ ಜೆಇಇ ಮುಖ್ಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆ ತೋರಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಪಿ.ಅನಿತಾ ಹಾಗೂ ಪ್ರಾ. ಮಕ್ಸುದ್ ತಿಳಿಸಿದ್ದಾರೆ. 


ಕೌಸ್ತುಬ್ ಚೌಧರಿ 99:20 ಪರ್ಸೆಂಟೈಲ್ ಪಡೆದು ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಟಾಪರ್ ಆಗಿದ್ದರೆ, ಜಿತೇಂದ್ರ ಪಬ್ಬಾಟಿ 95.5 ಪರ್ಸೆಂಟಲ್ ಪಡೆದಿದ್ದಾರೆ ಎಂದು ಅವರು ಹೇಳಿದರು. ಇವರೊಂದಿಗೆ ಹರ್ಷದ್ ಅಲಿ 94.35 ಹಾಗೂ ಹರ್ಷಿತಾ 91.41 ಪರ್ಸೆಂಟಲ್ ಅಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಕಾಲೇಜಿಗೆ ಉತ್ತಮ ಹೆಸರು ಗಳಿಸಿದ್ದಾರೆ.  


ಈ ಸಂದರ್ಭದಲ್ಲಿ ನಂದಿ ಸಮೂಹ ಸಂಸ್ಥೆಗಳ ಸಂಚಾಲಕ ಉಮರ್ ಅಹಮದ್, ನಮ್ಮ ಸಂಸ್ಥೆಯ ಪ್ರಾಂಶುಪಾಲರಾದ  ಶ್ರೀಮತಿ ಪಿ.ಅನಿತಾ ಹಾಗು ಮಕ್ಸುದ್ ಭಾಷಾ.,ಉಪನ್ಯಾಸಕರು, ಸಿಬ್ಬಂದಿ ವರ್ಗದವರು,ಪೋಷಕರು, ವಿದ್ಯಾರ್ಥಿಗಳು  ಶುಭಾಶಯಗಳನ್ನ  ಕೋರಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top