ಬಂದಿದೆ ಹೊಸ ವರ್ಷ
ತಂದಿದೆ ಹೊಸ ಹರುರ್ಷ
ಸಂಕ್ರಾಂತಿ ಹಬ್ಬ
ಸಡಗರ ಸಂಭ್ರಮದ ಹಬ್ಬ
ಭೋಗಿ ಪೊಂಗಲ್ ಹಬ್ಬ
ಸಿಹಿ ಸಂಭ್ರಮದ ಹಬ್ಬ
ಎಳ್ಳು ಬೆಲ್ಲ ಕೊಬ್ಬರಿಗಳು
ಗೊಂಬೆಯ ಸಕ್ಕರೆಯ ಹಚ್ಚುಗಳು
ಎಲ್ಲಾರಿಗೂ ಹಂಚುವ ಹಬ್ಬಗಳು
ಗೆಣಸು ಅವರೇಕಾಯಿ ಕಬ್ಬುಗಳು
ಕುಂಬಳ ಕಡಲೇಕಾಯಿ ಕೊಡುವ ಹಬ್ಬಗಳು
ಎಳ್ಳು ಬೆಲ್ಲ ಕಹಿ ಸಿಹಿಗಳು
ಹಸು ಗೋವುಗಳಿಗೆ ಸಿಂಗರಿಸಿ ಗೋ ಪೂಜಿಸಿ
ದನ ಕರುಗಳಿಗೆ ಕಿಚ್ಚು ಹಾಯಿಸಿ
ಸಂತಸ ಸಮೃದ್ದಿ ತಂದಿರುವ ಈ ಹಬ್ಬ
ಸಂಕ್ರಾಂತಿ ಪೊಂಗಲ್ ಹಬ್ಬ.
- ವಿ.ಎಂ.ಎಸ್.ಗೋಪಿ
ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ