ಬಬಲೇಶ್ವರ: ಪರಿಸರ ಜಾಗೃತಿ ಮತ್ತು ಸಂರಕ್ಷಣೆಯ ಕುರಿತಾದ ಇಕೋ ಕ್ಲಬ್ ಉದ್ಘಾಟನೆಯನ್ನು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸ.ಪ್ರಾ.ಶಾಲೆ ಕಣಮುಚನಾಳದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಸಲಗಿ ಮೇಡಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಎಸ್.ಮಠ ನಿವೃತ್ತ ಹಿರಿಯ ಪ್ರಯೋಗಾಲಯ ತಂತ್ರಜ್ಞಾನ ಪರಿಸರ ಪ್ರೇಮಿ, ಸಮೃದ್ಧಿ ಸಿರಿಧಾನ್ಯಗಳ ಸಂಘ, ಇವರು ಹಾಗೂ ಶಾಲೆಯ CRP ಬಸವರಾಜ ತೇಲಿ ಅವರು ಸ್ಥಾನ ಅಲ೦ಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಊರ ಹಿರಿಯ ನಾಗರಿಕರಾದ ಗುರುವಾರ ಬೀಳೂರು, ಶಾಂತಪ್ಪ ನಾಟೀಕಾರ ಮಲ್ಲಪ್ಪ ಕಲಾದಗಿ, ಸುರೇಶ ಚಲವಾದಿ ಇವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ