ಭಜನ, ಪ್ರವಚನ, ಸಂಕೀರ್ತನ

Upayuktha
0




ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸೇವಾ ಸಮಿತಿ, ಸುಧೀಂದ್ರನಗರ, ಮಲ್ಲೇಶ್ವರಂ ಇವುಗಳ ಸಂಯುಕ್ತಾಶ್ರಯದಲ್ಲಿ ಜನವರಿ 7 ರಿಂದ 11ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :


ಜನವರಿ 7, ಮಂಗಳವಾರ :  ಮತ್ತಿಕೆರೆಯ ಶ್ರೀ ವೆಂಕಟೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನೆ, ನಂತರ ಮ||ಶಾ||ಸಂ|| ಡಾ|| ಆನಂದತೀರ್ಥಾಚಾರ್ಯ ಮಾಳಗಿ ಇವರಿಂದ "ಸುಂದರ ಕಾಂಡ" ಪ್ರವಚನ.(ಸಮಯ : ಸಂಜೆ 6 ರಿಂದ 8)


ಜನವರಿ 8, ಬುಧವಾರ : ವಿದ್ಯಾರಣ್ಯಪುರದ ಶ್ರೀ ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಮ||ಶಾ||ಸಂ|| ಡಾ|| ಆನಂದತೀರ್ಥಾಚಾರ್ಯ ಮಾಳಗಿ ಇವರಿಂದ "ಸುಂದರಕಾಂಡ" ಪ್ರವಚನ.  (ಸಂಜೆ 6 ರಿಂದ 8).


ಜನವರಿ 9, ಗುರುವಾರ : ಮಲ್ಲೇಶ್ವರದ ಸ್ತುತಿ ವಾಹಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ನಂತರ ಮ||ಶಾ||ಸಂ|| ಡಾ|| ಆನಂದತೀರ್ಥಾಚಾರ್ಯ ಮಾಳಗಿ ಇವರಿಂದ "ಸುಂದರಕಾಂಡ" ಪ್ರವಚನ.(ಸಮಯ : ಸಂಜೆ 6 ರಿಂದ 8).


ಜನವರಿ 10, ಶುಕ್ರವಾರ : ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ 7-30 ರಿಂದ ರಾತ್ರಿ 12-00ರ ವರೆಗೆ ನಾಡಿನ ಪ್ರಸಿದ್ಧ ಹನ್ನೊಂದು ವಿದ್ವಾಂಸರುಗಳಿಂದ "ಅಖಂಡ ಭಾಗವತ" ಉಪನ್ಯಾಸ.


ಜನವರಿ 11, ಶನಿವಾರ: ಸಂಜೆ 6-30ಕ್ಕೆ ,ಯುವ ಗಾಯಕ  ರಾಮ ರಕ್ಷಿತ್ ಇವರಿಂದ "ಹರಿನಾಮ ಸಂಕೀರ್ತನೆ". ವಾದ್ಯ ಸಹಕಾರ :  ಗಿರೀಶ್ ಕೊಳಲ (ಪಿಟೀಲು), ತಬಲಾ :ಸಂದೀಪ್. 


ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top