ಇದನ್ನು ನೋಡಿದರೆ ವಾ-ವಾ ವಾಹ್ ವಾಹ್! ಎನ್ನದಿರಲು ಸಾಧ್ಯವೇ?

Upayuktha
0


ವಾಹ್! ಎನಿಸುವಂತೆ ಕಾಣುತ್ತಿರುವ ಈ ಚಿತ್ರಗಳಲ್ಲಿರುವುದು ನಿಜವಾದ ತಿಂಡಿ-ತಿನಿಸು ಅಲ್ಲ!


ಮೇಣದಬತ್ತಿಯ ಮೇಣ ಮತ್ತು ಬಣ್ಣದ ಕ್ರೇಯಾನ್ ಪೆನ್ಸಿಲ್‌ಗಳನ್ನು ಕರಗಿಸಿ ಮಾಡಿರುವ ಆಕೃತಿಗಳಿವು. ಅಂದರೆ, ವಾಹ್ ಎನಿಸುವಂತೆ ವಾಕ್ಸ್‌ನಿಂದ ರಚಿಸಿದಂಥವು.


ಮೂಲತಃ ಧಾರವಾಡದವರು, ಈಗ ಮೈಸೂರಿನಲ್ಲಿರುವ, ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ನಿರ್ದೇಶಕರಾಗಿರುವ ವಾದಿರಾಜ ಕುಲಕರ್ಣಿ ಮತ್ತು ಅವರ ಪತ್ನಿ ವಾಣಿಶ್ರೀ ಕುಲಕರ್ಣಿ(ವಾ ಮತ್ತು ವಾ) ಇದರ ಕಲಾವಿದರು.


ವಾದಿರಾಜ ಕುಲಕರ್ಣಿಯವರು ಹವ್ಯಾಸಕ್ಕೆಂದು ಚಂದದ ಚಿತ್ರಗಳನ್ನೂ ಬಿಡಿಸುತ್ತಾರೆ, ಸುಂದರ ಕವಿತೆಗಳನ್ನೂ ಹೊಸೆಯುತ್ತಾರೆ. ಒಬ್ಬ ಸರಳ ಸ್ನೇಹಜೀವಿ ಕನ್ನಡಿಗ, ನನಗೆ ಫೇಸ್‌ಬುಕ್‌ನಲ್ಲಿ ಮಿತ್ರರಾಗಿ ಪರಿಚಯ. ಇಂದಿನ ಅವರ ಪ್ರಸ್ತುತಿಯನ್ನು ನಿಮ್ಮೊಡನೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.


- ಶ್ರೀವತ್ಸ ಜೋಶಿ, ವಾಷಿಂಗ್ಟನ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top