ಬೆಂಗಳೂರಿನಲ್ಲಿ ಚದುರಂಗ ಪಂದ್ಯಾವಳಿ: ಉಡುಪಿಯ ಚಿನ್ಮಯ್‍ಗೆ ಪ್ರಥಮ ಸ್ಥಾನ

Upayuktha
0


ಉಡುಪಿ: ಚೆಸ್ ನೈಟ್ಸ್ ವತಿಯಿಂದ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‍ನಲ್ಲಿ ನಡೆದ ಚದುರಂಗೋತ್ಸವದಲ್ಲಿ ಅಖಿಲ ಭಾರತ 1,800ಕ್ಕಿಂತ ಕಡಿಮೆಯಿರುವ ಫಿಡೆ ಶ್ರೇಯಾಂಕಿತರ ವಿಭಾಗದ ಪಂದ್ಯಾವಳಿಯ 9 ಸುತ್ತುಗಳಲ್ಲಿ ಏಳು ಅಂಕ ಗಳಿಸಿದ ಮಣಿಪಾಲ ಎಂಐಟಿಯ ಐಟಿ ವಿಭಾಗದ ಮೂರನೇ ಸೆಮ್ಸಿಸ್ಟರ್ ವಿದ್ಯಾರ್ಥಿ ಚಿನ್ಮಯ್ ಎಸ್. ಭಟ್ ಮೊದಲ ಸ್ಥಾನ ಗಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top