ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹೆಗ್ಗಡೆಯವರಿಗೆ ಆಹ್ವಾನ

Chandrashekhara Kulamarva
0


ಬದಿಯಡ್ಕ: ಫೆಬ್ರವರಿ 11 ರಿಂದ 16ರ ತನಕ ನಡೆಯಲಿರುವ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸಮಿತಿಯ ಉಪಗೌರವಾಧ್ಯಕ್ಷ ವೈ.ಶಂಕರ ಭಟ್ಟ ವಿಟ್ಲ, ಅಧ್ಯಕ್ಷ ವೈ. ಶ್ಯಾಮ ಭಟ್ಟ, ಖಜಾಂಜಿ ವೈ.ವಿ. ಸುಬ್ರಹ್ಮಣ್ಯ, ಮಾತೃ ಮಂಡಳಿಯ ಸಂಚಾಲಕಿ ಉಷಾ ಶ್ಯಾಮ ಭಟ್ ನೀಡಿದರು.


إرسال تعليق

0 تعليقات
إرسال تعليق (0)
To Top