ಬೃಹತ್ ಗೀತೋತ್ಸವ: 18 ದಿನಗಳ ಭಗವದ್ಗೀತಾ ಪ್ರವಚನ ಸರಣಿ ಪ್ರಾರಂಭ

Upayuktha
0

  • ಶತಾವಧಾನಿ ಡಾ. ರಾಮನಾಥಾಚಾರ್ಯರ ಪ್ರವಚನ
  • ಉದ್ಯಮಿ ಶ್ರೀಭುವನೇಂದ್ರ ಕಿದಿಯೂರ್ ಪ್ರಾಯೋಜಕತ್ವ




ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರ ಅಪೇಕ್ಷೆಯಂತೆ 18 ದಿನಗಳ ಕಾಲ ನಡೆಯುವ ಬೃಹತ್ ಗೀತೋತ್ಸವ ಕಾರ್ಯಕ್ರಮಗಳಲ್ಲಿ ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮವು ಇಂದಿನಿಂದ ಡಿಸೆಂಬರ್ 11 ರವರೆಗೆ ಸಾಯಂ 6ರಿಂದ 7ರವರೆಗೆ ರಾಜಾಂಗಣದಲ್ಲಿ ನಡೆಯಲಿಡೆಯೆಂದು ಶ್ರೀ ಮಠದ ಪ್ರಕಟನೆ ತಿಳಿಸಿರುತ್ತದೆ.


ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಭುವನೇಂದ್ರ ಕಿದಿಯೂರು ಅವರ ಪ್ರಾಯೋಜಕತ್ವದಲ್ಲಿ ಡಾ. ರಮಾನಾಥ ಆಚಾರ್ಯ, ಉಡುಪಿ ಅವರಿಂದ ನಡೆಯುವ ಹದಿನೆಂಟು ದಿನಗಳ ಕಾಲ ನಡೆಯುವ ಶ್ರೀ ಭಗವದ್ಗೀತಾ ಪ್ರವಚನದ ಉದ್ಘಾಟನೆ ಪರ್ಯಾಯ ಶ್ರೀಪ್ಪಾದದ್ವಯರಿಂದ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top