ನ.24: ಶಿರವಂತೆಯಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ಕಥಾಮೃತ ಕಾರ್ಯಕ್ರಮ

Chandrashekhara Kulamarva
0


ಸಾಗರ: ಶಿರವಂತೆಯ ಶ್ರೀ ತ್ರಿಪುರಾಂತಕೇಶ್ವರ ಕ್ರಿಕೆಟರ್ಸ್ ಮತ್ತು  ಶ್ರೀ ತ್ರಿಪುರಾಂತಕೇಶ್ವರ ಆಟೋ ಚಾಲಕರು ಹಾಗೂ ಮಾಲಕರ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಶನಿವಾರ (ನ.23) ರಾಜ್ಯೋತ್ಸವ ಜ್ಯೋತಿಯ ಮೆರವಣಿಗೆ, ಧ್ವಜಾರೋಹಣ ಹಾಗೂ ಸಾಧಕರಿಗೆ ಸನ್ಮಾನ ಹಾಗೂ ಇತ್ತೀಚೆಗೆ ನಿಧನರಾದ ಶಿಕ್ಷಕಿ ಶಕುಂತಲಾ ಅವರಿಗೆ ನುಡಿನಮನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಇದೇ ಸಂದರ್ಭದಲ್ಲಿ ಭಾನುವಾರದಂದು (ನ.24) ಸಂಜೆ 6:30ರಿಂದ ಗಣಪತಿ ಹರಿದಾಸ ಭಟ್ ಹಡಿನಬಾಳ ಇವರಿಂದ 'ಶ್ರೀ ಶ್ರೀಧರಸ್ವಾಮಿ ಕಥಾಮೃತ' ಎಂಬ ಹರಿಕಥೆ ಕಾರ್ಯಕ್ರಮವೂ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top