ಚಿತ್ತರಗಿ ಪಿಕೆಪಿಎಸ್ಸಿಗೆ ನಿರ್ದೇಶಕರ ಆಯ್ಕೆ

Upayuktha
0


ಬಾಗಲಕೋಟೆ: ಹುನಗುಂದ ತಾಲೂಕಿನ ಚಿತ್ತರಗಿಯ ಪ್ರಾಥಮಿಕ ಕೃಷಿ ಪತಿನ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಎಂ.ಬಿ ಅರುಹುಣಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ.

ಸಂಗಮೇಶ್ ಶಂಕ್ರಪ್ಪ ನಾಲತವಾಡ, ವೀರೇಶ್ ಹನುಮಪ್ಪ ಕಾಮ, ಸಂಗಣ್ಣ ಬಸಪ್ಪ ನಾಲತವಾಡ, ಆನಂದ್ ಸಂಗಪ್ಪ ಬೇವೂರ, ರಾಮನಗೌಡ ನಿಂಗನಗೌಡರು, ರೇಖಾ ಹನುಮಂತ್ ಗೌಡ ಪಾಟೀಲ್, ಲಲಿತಾ ಮಹಾಂತಗೌಡ ಪಾಟೀಲ್, ಸಂಗಣ್ಣ ಬಾಲಪ್ಪ ನಿಡೋಣಿ, ಮಹಾಂತೇಶ್ ಬಸನಗೌಡ ನಾಲತವಾಡ, ಬಂಗಾರಪ್ಪ ಕಲಕುಟಗರ್, ಮಲ್ಲಪ್ಪ ಕಿಲ್ಲೆದ ಇವರೆಲ್ಲರೂ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top