ಕುಮಾರಿ ಹೃದ್ಯಾ ಭಟ್ ಕೆ. ಇವಳಿಂದ ಗಾಯನ
ವಿದುಷಿ ರೂಪಶ್ರೀ ಕೆ.ಎಸ್. ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.)ಯ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ
ಬೆಂಗಳೂರು: ರಾಜರಾಜೇಶ್ವರಿ ನಗರದ ವಾಸವಿ ಯುವಜನ ಸಂಘದ ವತಿಯಿಂದ ಸೋಮವಾರ (ಅ. 7) ಸಂಜೆ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾದ ನವರಾತ್ರಿಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಮಾರಿ ಹೃದ್ಯಾ ಭಟ್ ಕೆ. ಇವಳಿಂದ ಗಾಯನ ಹಾಗೂ ವಿದುಷಿ ರೂಪಶ್ರೀ ಕೆ.ಎಸ್. ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.)ಯ ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಪ್ರಣವಿ, ಪ್ರಣತಿ, ಹೃದ್ಯಾ, ನಿದರ್ಶ, ನಮಿತಾ, ಸಾನ್ವಿ ಎಂ, ಸಾನ್ವಿ ಜಿ, ವಿಶೃತ, ತನ್ವಿಕ, ಲಕ್ಷಣಶ್ರೀ, ಅನನ್ಯ, ಪಾವನಿ, ಇಶಾನಿ, ಜಿನೋವಿಯಾ, ಲೇಖನ, ಮೋನಿಷಾ ಅವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

