ಗಾಲಿ ಜನಾರ್ಧನರೆಡ್ಡಿಯವರನ್ನು ಸನ್ಮಾನಿಸಿದ ಎಂ.ಎಸ್.ಸಿದ್ದಪ್ಪ

Upayuktha
0


ಬಳ್ಳಾರಿ:
ಬಳ್ಳಾರಿಯ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಮಾಜಿ ಸಚಿವರಾದ ಹಾಗೂ ಹಾಲಿ ಗಂಗಾವತಿ ಶಾಸಕರಾದ ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಸಿರುಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪನವರ ಪುತ್ರ,ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾದ ಎಂ.ಎಸ್.ಸಿದ್ದಪ್ಪನವರು ಸನ್ಮಾನಿಸಿದರು. ನಂತರ ಸದಸ್ಯತ ಅಭಿಯಾನದ ಕಾರ್ಯಗಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು ಅಣ್ಣನವರ ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್, ಮಾಜಿ ಶಾಸಕರಾದ ಸೋಮಶೇಖರ ರೆಡ್ಡಿ, ಅರುಣ, ಹನುಮಂತಪ್ಪ, ಡಾಕ್ಟರ್ ಮಹಿಪಾಲ್, ಗುರುಲಿಂಗಗೌಡ, ಗೋನಾಳ್  ರಾಜಶೇಖರ ಗೌಡ, ಕೆ ಎಸ್ ದಿವಾಕರ, ಓಬಳೇಶ, ವೆಂಕಟರಮಣ, ದಮ್ಮುರ್ಶೇ ಖರ, ಉಡೇದ ಸುರೇಶ, ಸುಗುಣ, ಹುಲುಗಪ್ಪ, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top