ಶ್ರೀರಾಮ್‌ ಫೈನಾನ್ಸ್ ಹೊಸ ಅಭಿಯಾನ

Upayuktha
0


ಮಂಗಳೂರು: ಶ್ರೀರಾಮ್ ಫೈನಾನ್ಸ್ ಕರ್ನಾಟಕದಾದ್ಯಂತ ತನ್ನ ಶಾಖೆಗಳಲ್ಲಿ ಮೂಲಸೌಕರ್ಯ ಗಳನ್ನು ನವೀಕರಿಸುವ ನಿಟ್ಟಿನಲ್ಲಿ ಅವುಗಳನ್ನು ಗೋಲ್ಡ್ ಲೋನ್ ಶಾಖೆಗಳಾಗಿ ಪರಿವರ್ತಿಸಲು ಹೂಡಿಕೆ ಮಾಡುತ್ತದೆ. ಪ್ರಸ್ತುತ ರಾಜ್ಯದ 223 ಶಾಖೆಗಳಲ್ಲಿ 54 ಶಾಖೆಗಳು ಚಿನ್ನದ ಸಾಲಗಳನ್ನು ನೀಡುತ್ತವೆ.


ಕ್ಯೂ1ಎಫ್‌ವೈ25 ರಂತೆ, ಕರ್ನಾಟಕ ರಾಜ್ಯದ ಒಟ್ಟು ಎಯುಎಂ₹ 24,943.68 ಕೋಟಿಗಳಲ್ಲಿ ₹ 446.47 ಕೋಟಿ ಗೋಲ್ಡ್ ಲೋನ್ ವೇದಿಕೆಯಿಂದ ಬಂದಿದೆ. ಈ ಹೊಸ ಅಭಿಯಾನವನ್ನು ಉದ್ದೇಶಿಸಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಡೈರೆಕ್ಟರ್‌ ಎಲಿಜಬೆತ್ ವೆಂಕಟರಾಮನ್ ಅವರು ಮಾತನಾಡುತ್ತಾ, ಗ್ರಾಹಕರೊಂದಿಗಿನ ನಮ್ಮ ಸಂವಾದದ ಮೂಲಕ ನಾನು ಗಮನಿಸಿದ್ದೇನೆಂದರೆ, ಗ್ರಾಹಕರು ತಮ್ಮ ಬೇರೆ ಬೇರೆ ಹಣಕಾಸಿನ ಅಗತ್ಯಗಳಿಗಾಗಿ ಗೋಲ್ಡ್ ಲೋನ್‌ಗಳನ್ನು ನಿಯಮಿತವಾದ ಕ್ರೆಡಿಟ್ ರೂಪದಲ್ಲಿ ಬಳಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top