ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಪಂಚಗವ್ಯ ಚಿಕಿತ್ಸೆ

Upayuktha
0



ಪುತ್ತೂರು: ಬ್ಲಡ್ ಕ್ಯಾನ್ಸರ್, ಅಪ್ಲಾಸ್ಟಿಕ್ ಅನೀಮಿಯಾ, ಸಬ್ ಮ್ಯೂಕೋಸ್ ಫೈಬ್ರೋಸಿಸ್, ಬ್ರೈನ್ ಟ್ಯೂಮರ್, ಮಲ್ಟಿಪಲ್ ಮೈಲೋಮ, ಲಿವರ್ ಮತ್ತು ಪಿತ್ತಕೋಶದ ಕ್ಯಾನ್ಸರ್, ಶ್ವಾಸಕೋಶ, ಕಿಡ್ನಿ, ಗರ್ಭಕೋಶ, ವೃಷಣ, ಕರುಳು, ಬಾಯಿ ಇತ್ಯಾದಿ ಯಾವುದೇ ಅಂಗದ ಎಲ್ಲಾ ವಿಧದ ಕ್ಯಾನ್ಸರ್, ಹಾಗೂ ಗಡ್ಡೆಗಳಿಗೆ ಪರಿಣಾಮಕಾರಿಯಾದ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಪಂಚಗವ್ಯ ಚಿಕಿತ್ತ್ಸೆಯ ಸೌಲಭ್ಯವು ಪುತ್ತೂರಿನ ನರಿಮೊಗರು ಗ್ರಾಮಪಂಚಾಯತ್ ಸಮೀಪ ಇರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ನಿಗದಿತ ದಿನಗಳಲ್ಲಿ ಲಭ್ಯವಿರುವುದು. ಕ್ಯಾನ್ಸರ್ ಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು, ಕೀಮೋಥೆರಪಿ ಹಾಗೂ ರೇಡಿಯೋಥೆರಪಿಗೆ ಒಳಗಾಗುತ್ತಿರುವವರು ಹಾಗೂ ಒಳಗಾಗಬೇಕೆಂದುಕೊಂಡವರು, ಕ್ಯಾನ್ಸರ್ ಮತ್ತೆ ಬಾರದಂತೆ ಮುಂಜಾಗ್ರತೆ ಮಾಡಬಯಸುವವರು ಸಂದರ್ಶಿಸಿ ಸಲಹೆ, ಚಿಕಿತ್ಸೆ ಪಡೆಯಬಹುದು. ಸಂಪರ್ಕಿಸಿ :9740545979.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top