ಮ೦ಗಳೂರು: ನೀರುಮಾರ್ಗ 11 ಕೆವಿ ಮತ್ತು ಕುಡುಪು 11ಕೆವಿ ಫೀಡರ್ ಗಳ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸೆ. 26ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಅ೦ದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ನೀರುಮಾರ್ಗ ಮತ್ತು 11ಕೆವಿ ಕುಡುಪು ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕುಡುಪು, ಕುಲಶೇಖರ, ನೂಜಿ, ಸಿಲ್ವರ್‌ಗೇಟ್, ಡೈರಿ, ಬೈತುರ್ಲಿ, ಜೆ.ಹೆಚ್.ಬಿ ಲೇಔಟ್, ನೀರುಮಾರ್ಗ, ಚೌಕಿ, ಬಿತ್ತುಪಾದೆ, ಮಲ್ಲೂರು, ಬದ್ರಿಯಾನಗರ, ಪಡು, ದೆಮ್ಮಲೆ, ಬೊಂಡಂತಿಲ, ಪಾಲ್ದನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟನೆ ತಿಳಿಸಿದೆ.
ಜೆಪ್ಪು/ವೆಲೆನ್ಸಿಯಾ/ನಂದಿಗುಡ್ಡ
ಜೆಪ್ಪು 110/33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ವೆಲೆನ್ಸಿಯ ಮತ್ತು 33/11 ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ಬೋಳಾರ ಫೀಡರ್‌ನಲ್ಲಿ ಸೆ. 26ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದುದರಿ೦ದ ಮಾರ್ನಮಿಕಟ್ಟೆ, ಕಾಸಿಯ ಸ್ಕೂಲ್, ಜೆಪ್ಪು ಮಾರ್ಕೆಟ್, ಮುಳಿಹಿತ್ಲು, ಫೆರ್ರಿ ರೋಡ್, ಟೈಲರಿ ರಸ್ತೆ, ಬೋಳಾರ ಹ್ಯೊಗೆ ಬಜಾರ್, ಕಂಕನಾಡಿ, ಪಂಪ್‌ವೆಲ್, ಸುವರ್ಣಲೇನ್, ಗೋರಿಗುಡ್ಡ, ಉಜ್ಜೋಡಿ,ವೆಲೆನ್ಸಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟನೆ ತಿಳಿಸಿದೆ.
ಯೆಯ್ಯಾಡಿ/ಹರಿಪದವು/ಪಚ್ಚನಾಡಿ
ಕೆ.ಪಿ.ಟಿ.ಸಿ.ಎಲ್ 220 ಕೆವಿ ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಯೆಯ್ಯಾಡಿ, ಹರಿಪದವು, ಬಜಪೆ, ಪಚ್ಚನಾಡಿ, ವಾಮಂಜೂರು, ಬ್ರಿಗೇಡ್ ಯು.ಜಿ ಕೇಬಲ್ ಹಾಗೂ ಪ್ರೊವಿಡೆಂಟ್ ಯು.ಜಿ ಕೇಬಲ್ ಫೀಡರ್ ಗಳಲ್ಲಿ ಸೆ. 26ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾ ಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಹಾಗಾಗಿ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ,ಕೆ.ಪಿ.ಟಿ, ಉದಯನಗರ, ಗುರುನಗರ, ಪ್ರಶಾಂತಿನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ, ಬೊಲ್ಪುಗುಡ್ಡೆ, ಮುಗ್ರೋಡಿ, ಕೆ.ಪಿ.ಟಿ.ಸಿ.ಎಲ್ ಕಾಲೊನಿ, ಕೆ.ಹೆಚ್.ಬಿ. ಕಾಲೊನಿ, ಮಹಾತ್ಮನಗರ, ಬೋಂದೆಲ್, ಕೃಷ್ಣನಗರ, ಬಾರೆಬೈಲು, ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್, ಅಚ್ಚುಕೋಡಿ, ಪಚ್ಚನಾಡಿ, ಕಾರ್ಮಿಕನಗರ, ಮಂಗಳಜ್ಯೋತಿ,ವಾಮಂಜೂರು, ಬ್ರಿಗೇಡ್ ಅಪಾರ್ಟ್ ಮೆಂಟ್, ಪ್ರೊವಿಡೆಂಟ್ ಅಪಾರ್ಟ್ ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎ೦ದು ಮೆಸ್ಕಾ೦ ಪ್ರಕಟನೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ