ಸೆ.14: ಮಣಿಪಾಲದಲ್ಲಿ ಕೊಳಲು -ಚಿತ್ರವೀಣಾ ಕಛೇರಿ

Upayuktha
0


ಉಡುಪಿ: ರಾಗ ಧನ ಉಡುಪಿ ಸಂಸ್ಥೆಯು, ಪ್ರಸ್ತುತಪಡಿಸುವ ಸರಣಿ ಸಂಗೀತ ಕಾರ್ಯಕ್ರಮ 'ರಾಗರತ್ನ ಮಾಲಿಕೆ- 28' ಸೆ.14 ಶನಿವಾರದಂದು ಸಂಜೆ 4:45ರಿಂದ ಮಣಿಪಾಲ ಡಾಟ್ ನೆಟ್ ಅಲೆವೂರು ರಸ್ತೆ ಮಣಿಪಾಲದಲ್ಲಿ ನಡೆಯಲಿದೆ.


ಚೆನ್ನೈನ ಡಾ.ಬಿ. ವಿಜಯ ಗೋಪಾಲ್ ಅವರ ಕೊಳಲು ಹಾಗೂ ವಿದ್ವಾನ್ ಗಣೇಶ್ ಚೆನ್ನೈ ಅವರ ಚಿತ್ರ ವೀಣಾ ಕಛೇರಿ ನಡೆಯಲಿದೆ. ಮೃದಂಗದಲ್ಲಿ ನಿಕ್ಷಿತ್ ಪುತ್ತೂರು ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top