ಗೌರವ ಡಾಕ್ಟರೇಟ್ ಪಡೆದ ಲಿಂಗರಾಜ ಅಪ್ಪಗೆ ಸನ್ಮಾನ

Upayuktha
0


ಕಲ್ಬುರ್ಗಿ: ಗುಲ್ಬರ್ಗ ವಿಶ್ವವಿದ್ಯಾಲಯದ 42ನೇ ಘಟಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರಿಂದ ಆಗಸ್ಟ್ 12ರಂದು ಗೌರವ ಡಾಕ್ಟರೇಟ್ ಪಡೆದ ಕಲಬುರ್ಗಿಯ ಲಿಂಗರಾಜ ಅಪ್ಪ ಅವರನ್ನು ಹರ್ಷಾನಂದ ಗುತ್ತೇದಾರ್ ಅಳಂದ ಉದ್ಯಮಿ ವೆಂಕಟೇಶ್ ಕಡೇಚೂರ್ ಹಾಗೂ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಶಾಲು ಪುಷ್ಪಗುಚ್ಛ ಹಾಗೂ ಕೃತಿ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೀದರ್ ನ ಸತೀಶ್ ಮಾವೂರ್ ಹಾಗೂ ಶಿವಕುಮಾರ ಸಂಗೋಳಗೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top