ಬಳ್ಳಾರಿ :ಆರ್‌ಟಿಓ ಕಚೇರಿ ಮೇಲೆ ಮತ್ತೇ ಲೋಕ ಯುಕ್ತ ದಾಳಿ

Upayuktha
0


ಬಳ್ಳಾರಿ :
ಭ್ರಷ್ಟಾಚಾರ ಮಾಡಬೇಕು ಅಂದರೆ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡೊದು ಕಲಿಯಬೇಕು. ಅದಕ್ಕೆ ನಾಗೇಶ್ ಅಂತಹ ಅಧಿಕಾರಿ ಇರಬೇಕು. ಬುಧವಾರ ಸಾಯಂಕಾಲ ಫೂರ್ ಖಾನ್ ಅನ್ನುವರ ಬಳಿ ಮತ್ತೆ ಹಳೆಯ ಚಾಳಿ ಬಿಡದೆ 1000/- ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಲೋಕ ಯುಕ್ತ ಬಲೆಹಾಕಿದೆ. ಲೋಕಯುಕ್ಯ ಅಧಿಕಾರಿ ವಸಂತ ಕುಮಾರ್ ಮತ್ತು ಸಂಗಮೇಶ್ ಅವರ ನೇತೃತ್ವದಲ್ಲಿದಲ್ಲಿ ದಾಳಿ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 





إرسال تعليق

0 تعليقات
إرسال تعليق (0)
To Top