ಶಾಸಕರಿಗೆ ಬೆದರಿಕೆ: ರಿಯಾಜ್ ಕಡಂಬು ವಿರುದ್ಧ ಬಿಜೆಪಿ ದೂರು

Chandrashekhara Kulamarva
0

ಮಂಗಳೂರು: ನಾವು ಕಾನೂನು, ಸಂವಿಧಾನವನ್ನು ಗೌರವಿಸುತ್ತಿರುವುದಕ್ಕೆ ಭರತ್ ಶೆಟ್ಟಿ ಉಸಿರಾಡುತ್ತಿದ್ದಾರೆ ಎಂದು ಸಂವಿಧಾನಿಕವಾಗಿ ಆಯ್ಕೆಯಾದ ಮಂಗಳೂರು ಉತ್ತರ ಶಾಸಕರ ಮೇಲೆ ತನ್ನ ಭಾಷಣದಲ್ಲಿ ಬೆದರಿಕೆ ಹಾಕಿದ ಎಸ್ ಡಿಪಿಐನ ರಿಯಾಜ್ ಕಡಂಬು ವಿರುದ್ದ ಬಜ್ಪೆ ಪೊಲೀಸ್ ಸ್ಟೇಷನ್ ನಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಗುರುಪುರ ವತಿಯಿಂದ ದೂರು ಸಲ್ಲಿಸಲಾಯಿತು.


ಈ ಸಂಧರ್ಭದಲ್ಲಿ ಮಂಡಲ ಉಪಾಧ್ಯಕ್ಷ ಶೋಹನ್ ಅತಿಕಾರಿ, ಅಮೃತ್ ಲಾಲ್ ಡಿಸೋಜಾ, ಮಂಡಲ ಕಾರ್ಯದರ್ಶಿ ಸಚಿನ್ ಅಡಪ, ಮಹಿಳಾ ಮೋರ್ಚಾ ಅಧ್ಯಕ್ಷೆ  ರೇಖಾ ರಾಜೇಶ್, ರೈತ ಮೋರ್ಚಾ ಅಧ್ಯಕ್ಷರು ಸುಕೇಶ್ ಮಾನೈ, ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಶೋಧನ್ ಅದ್ಯಪಾಡಿ, ರಾಜೇಶ್ ಸುವರ್ಣ, ಶ್ರೀಕರ್ ಶೆಟ್ಟಿ, ಕಾಶಿನಾಥ್ ಕಾಮತ್, ಪ್ರವೀಣ್ ಕುಮಾರ್ ಅದ್ಯಪಾಡಿ, ವಿನಯ್ ರೈ, ನಿಶಾಂತ್ ಪೂಜಾರಿ, ಶ್ರವಣ್ ಶೆಟ್ಟಿ, ಸುಧೀರ್ ಕಾಮತ್, ಪ್ರಶಾಂತ್ ಮುಂಡ, ವಿನಯ್ ಗುರುಪುರ, ಗುರುಪ್ರಸಾದ್ ಶೆಟ್ಟಿ ಪೆರಾರ, ವಿನೋದ್ ಗುರುಪುರ, ಉಮೇಶ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು


إرسال تعليق

0 تعليقات
إرسال تعليق (0)
To Top