ಶಿವಮೊಗ್ಗ: 600ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ

Upayuktha
0

ಯೂತ್ ಫಾರ್ ಸೇವಾ ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಸಹಯೋಗ




ಶಿವಮೊಗ್ಗ: ಯೂತ್ ಫಾರ್ ಸೇವಾದ ಶಿವಮೊಗ್ಗ ವಿಭಾಗ ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಸಹಯೋಗದೊಂದಿಗೆ ಭದ್ರಾವತಿಯ ಹೊಸಕೊಪ್ಪ, ಹಾವುಗೊಲ್ಲರ ಕ್ಯಾಂಪ್, ಗೋಣಿಬೀಡು, ಸಾಗರದ ಯಡಜಿಗಳೆಮನೆ, ಎಮ್ ಎಲ್ ಹಳ್ಳಿ, ಹೊಸನಗರದ ಗವಟೂರು, ತೀರ್ಥಹಳ್ಳಿಯ ತೂದೂರು, ಶಿಕಾರಿಪುರದ ಎಮ್ ಸಿ ಆರ್ ಪಿ ಕ್ಯಾಂಪ್ ನ ಒಟ್ಟು 8 ಶಾಲೆಗಳ ಸುಮಾರು 600ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top