ಬೆಂಗಳೂರು: ರಾಜ್ಯ ಮಟ್ಟದ ಟೇಕ್ವಾಂಡೊ ಪಂದ್ಯದಲ್ಲಿ ಹೃದ್ಯಾಗೆ ಚಿನ್ನದ ಪದಕ

Upayuktha
0





ಬೆಂಗಳೂರು :
ಇತ್ತೀಚೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 41ನೇ ರಾಜ್ಯ ಮಟ್ಟದ ಟೇಕ್ವಾಂಡೊ ಪಂದ್ಯಾವಳಿ - 2024 ರಲ್ಲಿ ಕುಮಾರಿ ಹೃದ್ಯಾ ಭಟ್ ಕೆ. ಚಿನ್ನದ ಪದಕ ಗಳಿಸಿರುತ್ತಾಳೆ. ಟೇಕ್ವಾಂಡೊ ಪಟು, ತರಬೇತುದಾರರಾದ ಗೋವಿಂದ್ ಅವರ ಬಳಿ ಟೇಕ್ವಾಂಡೊ ಅಭ್ಯಾಸ ಮಾಡುತ್ತಿದ್ದು ನಗರದ ಕೆಂಗೇರಿಯ ಬಿ. ಜಿ. ಎಸ್. ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top