ಓದುಗರ ಪತ್ರ: ವಕ್ಫ್ ಬೋರ್ಡಿಗೆ ಮುಸ್ಲಿಮೇತರರ ನೇಮಕ ಕೇಂದ್ರ ಸರ್ಕಾರ ಮರುಪರಿಶೀಲಿಸಲಿ

Upayuktha
0

ವಕ್ಫ್ ಬೋರ್ಡಿನಲ್ಲಿ ಮುಸ್ಲಿಮೇತರರ‌ ನೇಮಕಕ್ಕೆ ಕೇಂದ್ರ ಸರ್ಕಾರ ಒಲವು ತೋರೋದು ಅಪಾಯಕಾರಿ.‌ ಮುಂದೆ ದೇವಸ್ಥಾನ ಮಂಡಳಿ ಬೋರ್ಡ್‌ಗಳಲ್ಲಿ ಮುಸ್ಲಿಮರ ನೇಮಕಾತಿಗೆ ಇದು ಪರೋಕ್ಷ ಕುಮ್ಮಕ್ಕು ಕೊಟ್ಟೇ ಕೊಡ್ತದೆ. ಟೆಂಪಲ್ ಜಿಹಾದ್ ಆರಂಭವಾಗಲು ರಹದಾರಿಯಾದೀತು.


ದೇಶವನ್ನು ಮುಸ್ಲಿಮರ ಕೈಗೆ ಕೊಟ್ಟು ಬಿಡಲು ತುದಿಗಾಲಲ್ಲಿ ನಿಂತಿರೋ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಲ್ಲಿರೋ ನಾಲಾಯಕ್ ಹಿಂದುಗಳು ಇದನ್ನು ಮತ್ತೆ ದುರ್ಬಳಕೆ ಮಾಡಿಕೊಂಡಾರು. ಈಗಾಗಲೇ ಹಿಂದುಗಳು ಸಾಕಷ್ಟು ಕಳಕೊಂಡಾಗಿದೆ. ಒಂದರ ಮೇಲೆ ಹಕ್ಕು ಸ್ಥಾಪಿಸಲು ಹೋಗಿ ಹಿಂದು ಸಮಾಜದ ಸರ್ವಸ್ವವನ್ನೂ ಕಳೆದುಕೊಳ್ಳುವ ಅನರ್ಥಕ್ಕೆ ಕೈ ಹಾಕುವ ಮೊದಲು ದೇಶದ ಹಿಂದು ಸಮಾಜದ ಸಾಧು ಸಂತರು‌, ಹಿಂದು ನೇತಾರರು ಹಾಗೂ ವಿಶ್ವ ಹಿಂದು ಪರಿಷತ್ ಮೊದಲಾದವರ ಸಲಹೆ ಪಡೆಯುವುದು ಒಳಿತು.


- ಜಿ ವಾಸುದೇವ ಭಟ್ ಪೆರಂಪಳ್ಳಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top