ಮಂಗಳೂರು: ಪ್ರತಿಷ್ಠಿತ ನಿಟ್ಟೆ ರೋಟರಿ ಕ್ಲಬ್ ಇದರ 2024-25ನೇ ಸಾಲಿನಲ್ಲಿ ಆಗಸ್ಟ್ ತಿಂಗಳು ರೋಟರಿಗೆ ನೂತನ ಸದಸ್ಯರ ಸೇರ್ಪಡೆ ಮತ್ತು ಅಭಿವೃದ್ಧಿಯ ತಿಂಗಳಾಗಿದ್ದು ರೋಟರಿ ಕ್ಲಬ್ ನಿಟ್ಟೆ ಇದರ ಏಳು ನೂತನ ಸದಸ್ಯರಿಗೆ ಓರಿಯೆಂಟೇಶನ್ ಪ್ರೋಗ್ರಾಮನ್ನು ನಿಟ್ಟೆ ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾದ ರೊ. ಪಿ.ಹೆಚ್.ಎಫ್ ಯೋಗೀಶ್ ಹೆಗ್ಡೆ ನೆರವೇರಿಸಿದರು.
ಅವರು ಪ್ರತಿ ಹೊಸ ಸದಸ್ಯರ ಕ್ಲಾಸಿಫಿಕೇಶನ್ ಬಗ್ಗೆ ಮಾತನಾಡಿ, ರೋಟರಿ ಕ್ಲಬ್‌ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರು ರೊ. ಸತೀಶ್ ಕುಮಾರ್, ಕಾರ್ಯದರ್ಶಿ ರೊ. ಡಾ.ರಘುನಂದನ್, ಮಾಜಿ ಅಸಿಸ್ಟೆಂಟ್ ಗವರ್ನರ್‌ಗಳಾದ ರೊ. ಡಾ. ಶಶಿಕಾಂತ್ ಕರಿಂಕ, ರೊ. ಪಿ.ಹೆಚ್.ಎಫ್. ತುಕಾರಾಮ ಶೆಟ್ಟಿ, ಹಿರಿಯ ರೋಟರಿ ಕ್ಲಬ್‌ನ ಸದಸ್ಯರುಗಳಾದ ರೊ.ಪಿ.ಹೆಚ್.ಎಫ್ ಯೋಗೀಶ್ ಹೆಗ್ಡೆ, ರೊ. ಸುಧಾಕರ ಕೋಟ್ಯಾನ್, ರೊ. ಕರುಣಾಕರ ಶೆಟ್ಟಿ, ರೊ. ಡಾ. ವೇಣುಗೋಪಾಲ, ರೊ. ಸುರೇಶ್ ಶೆಟ್ಟಿ, ರೊ.ಶಶಿಕಲಾ ಶೆಟ್ಟಿ, ರೊ. ಸುಮನಾ ಜಗದೀಶ್, ರೊ. ಡಾ. ದಿಲೀಪ್ ಕುಮಾರ್ ಉಪಸ್ಥಿತರಿದ್ದರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ