ಮಂಗಳೂರು: ಕೇರಳದ ಎರ್ನಾಕುಲಂ ತಿರುಮಲ ದೇವಸ್ಥಾನದಲ್ಲಿ 48ನೇ ಅಖಂಡ ಭಜನಾ ಸಪ್ತಾಹದ ಮಹೋತ್ಸವದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ತಬಲಾದಲ್ಲಿ ಕೃಷ್ಣಕುಮಾರ್, ಹಾರ್ಮೋನಿಯಂನಲ್ಲಿ ರಾಧಾಕೃಷ್ಣ ಭಟ್, ಹೃಶಿಕೇಶ್ ಪಾಕ್ವಾಜ್, ಶ್ರೀಜಿತ್, ಕೃಷ್ಣಕಾಂತ್, ಮಹೇಶ್ವರ ತಾಳದಲ್ಲಿ ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ