ಬಳ್ಳಾರಿ: ಬಳ್ಳಾರಿ ಗಡಿಬಾಗದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಹಾಲಹರ್ವಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿದ್ದ 13 ದ್ವಿಚಕ್ರ ವಾಹನಗಳನ್ನು ಮತ್ತು ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು, 13 ವಾಹನಗಳಲ್ಲಿ, 9 ದ್ವಿಚಕ್ರ ವಾಹನಗಳು ಕರ್ನಾಟಕ ಪಾಸಿಂಗ್ ಇರುವುದಾಗಿ ಹಾಲಹರ್ವಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನರೇಂದ್ರ ಅವರು ಮಾಧ್ಯಮದ ಪ್ರತಿನಿಧಿಗೆ ತಿಳಿಸಿದ್ದಾರೆ.
ಬೈಕ್ ಕಳೆದುಕೊಂಡ ಕರ್ನಾಟಕದವರು ಎಫ್ಐಆರ್ ಕಾಪಿ, ಠಾಣೆಯ ಪೊಲೀಸರೊಂದಿಗೆ ಹಾಲಹರ್ವಿ ಠಾಣೆಗೆ ಬಂದು ಸಂಪರ್ಕಿಸಲು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ