ಬೆಂಗಳೂರು: ನೃತ್ಯ ಪ್ರದರ್ಶನ

Chandrashekhara Kulamarva
0


ಬೆಂಗಳೂರು:
ಬೆಂಗಳೂರಿನ ಪ್ರತಿಷ್ಠಿತ  ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್  25, ಭಾನುವಾರ ರಾಜರಾಜೇಶ್ವರಿನಗರದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ  ಭರತನಾಟ್ಯಂ ಮತ್ತು ಜನಪದ ನೃತ್ಯವನ್ನು ಗುರು.ವಿದುಷಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಗೌರಿ, ವಿಂದ್ಯಾ, ಸಮೃದ್ಧಿ ಸಮನ್ವಿತಾ, ಲಕ್ಷಿತಾ, ಗಾನವೀ, ಗಣಿಕಾ, ಗ್ರೀಷ್ಮಾ ಹರಿಣಿ, ಕೀರ್ತನಾ, ರೂಪಶ್ರೀ, ಉಮಾ, ದಿಶಾ, ಸ್ನೇಹ, ಮುಂತಾದವರು ನೃತ್ಯ ಪ್ರದರ್ಶನ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top