ಮಂಗಳೂರು: 82 ವರ್ಷಗಳ ಭವ್ಯ ಇತಿಹಾಸವುಳ್ಳ ನಗರದ ಏಕೈಕ ರಾತ್ರಿ ಪ್ರೌಢಶಾಲೆಯಾದ ನವಭಾರತ ರಾತ್ರಿ ಪ್ರೌಢ ಶಾಲೆಯಲ್ಲಿ ಉದ್ಯಮಿ, ಸಮಾಜ ಸೇವಕರೂ ಆದ ಅಭಿಷೇಕ್ ಭಂಡಾರಿಯವರು ತ್ರಿವರ್ಣ ಧ್ವಜವನ್ನು ಅರಳಿಸಿ, ಧ್ವಜಾರೋಹಣಗೈದು ಧ್ವಜ ವಂದನೆಮಾಡಿದರು.
ನವಭಾರತ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಹಾಗೂ ನಗರದ ಖ್ಯಾತ ವೈದ್ಯ ಡಾ. ಪಿ. ವಾಮನ್ ಶೆಣೈ, ಮಧುಸೂದನ ಅಯಾರ್, ಫಕ್ರುದ್ದೀನ್ ಆಲಿ, ಗಣೇಶ್ ರಾವ್, ವರ್ಕಾಡಿ ರವಿ ಅಲೆವೂರಾಯ, ಕೆ. ಆನಂದ್, ವರ್ಕಾಡಿ ಮಾಧವ ನಾವಡ, ದಿನೇಶ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ