ಬಳ್ಳಾರಿ:ದಿನಾಂಕ 24.8.2024 ರಂದು ಬಳ್ಳಾರಿ ನಗರದಲ್ಲಿ ಶ್ರೀ ಹನುಮ ಭಕ್ತರ ಮಹಾ ಬೈಕ್ ರ್ಯಾಲಿಯನ್ನು ನಗರದ ಮೋಕ ರಸ್ತೆಯ ಕೆಇಬಿ ವೃತ್ತದಿಂದ ಕುಲ್ ಕಾರ್ನರ್,ಸಂಗಮ್ ವೃತ್ತ, ಪವನ್ ಹೋಟೆಲ್, ಶ್ರೀರಾಂಪುರ ಕಾಲೋನಿ,ಗಂಗಪ್ಪ ಜಿನ್, ಬೆಂಗಳೂರು ರಸ್ತೆ, ಹಳೆ ಬ್ರೂಸ್ ಪೇಟೆ, ಜೈನ್ ಮಾರ್ಕೇಟ್, ಮೋತಿ ವೃತ್ತ ಸೇತುವೆ ಮುಖಾಂತರ ಕೌಲ್ ಬಜಾರ್ ಪೋಲಿಸ್ ಠಾಣೆ,ಟ್ರಾಮಕೇರ್,ಟಿಬಿ ಹಾಸ್ಪಿಟಲ್,ಸುಧಾಕ್ರಸ್, ಎಸ್ ಪಿ ವೃತ್ತ, ಶ್ರೀ ಕನಕದುರ್ಗಮ್ಮ ದೇವಸ್ಥಾನದ ವರೆಗೆ ಹನುಮ ಭಕ್ತರು ಮಹಾ ರ್ಯಾಲಿ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯುಡು, ಮಾಜಿ ಬುಡ ಅಧ್ಯಕ್ಷ ಮಾರುತಿ ಪ್ರಸಾದ್, ಎಂ.ಎಸ್.ಸಿದ್ದಪ್ಪ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರು, ಹನುಮ ಭಕ್ತಾಧಿಗಳು,ನಾಯಕರು, ಕಾರ್ಯಕರ್ತರು ಬಹಳಷ್ಟು ಸಂಖ್ಯೆಯಲ್ಲಿ ಸೇರಿ ಯಶಸ್ವಿ ಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ