ಬಿಜೆಪಿ ಕಣ್ಣೂರು ವಾರ್ಡ್ ಸಂಘಟನಾ ಸಭೆ

Upayuktha
0

 



ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 52ನೇ ಕಣ್ಣೂರು ವಾರ್ಡಿನ ಭಾರತೀಯ ಜನತಾ ಪಕ್ಷದ ಸಂಘಟನಾ ಸಭೆಯು ಕಣ್ಣೂರು ಗಣೇಶೋತ್ಸವ ಕಟ್ಟಡದಲ್ಲಿ ಸೋಮವಾರ (ಜು.22) ನಡೆಯಿತು.


ಸಭೆಯಲ್ಲಿ ಕಣ್ಣೂರು ವಾರ್ಡಿನ ಎಲ್ಲಾ 8 ಬೂತ್‌ಗಳ ಸಮಿತಿಯನ್ನು ರಚಿಸಲಾಯಿತು. ಈ ಬೂತ್ ಸಮಿತಿಗಳ ರಚನೆಗೆ ಪ್ರಭಾರಿಯಾಗಿ ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಜೆ ಪೂಜಾರಿ ಅವರು ನೇಮಕಗೊಂಡಿದ್ದರು.


ಸಭೆಯಲ್ಲಿ ವಸಂತ ಪೂಜಾರಿ, ಮಾಧ್ಯಮ ಸಹ ಸಂಚಾಲಕ ನಾಗರಾಜ್, ಮಹಾನಗರ ಪಾಲಿಕೆ ಸದಸ್ಯೆ ಚಂದ್ರಾವತಿ ವಿಶ್ವನಾಥ್, ಗೀತಾನಂದ ಶೆಟ್ಟಿ, ಪ್ರವೀಣ ಶೆಟ್ಟಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top