ಈ ದಿನ ಎಂದಿನ ಸಾಮಾನ್ಯ ದಿನವಲ್ಲ
ಭಾರತೀಯರ ಪಾಲಿಗೆ ಐತಿಹಾಸಿಕ ದಿನ
ವಿರೋಧಿಗಳ ತಂತ್ರ- ಕುತಂತ್ರಗಳೆಲ್ಲ ಧೂಳಿಪಟವಾದ ದಿನ.
ಭಾರತಮಾತೆಯ ಹೆಮ್ಮೆಯ ಸುಪುತ್ರ
ಮೋದಿಜಿ ಮತ್ತೊಮ್ಮೆ ಪ್ರಧಾನಿಯಾಗುವ ಸುದಿನ
ಭಾರತದ ಭವ್ಯ ಸಂಸ್ಕೃತಿಯ ಪ್ರತಿನಿಧಿಸಿದ
ದಾರ್ಶನಿಕ ಗುರು ಅಂದಿನ ನರೇಂದ್ರ,
ಭಾರತದ ಅಭಿವೃದ್ಧಿಯ ಮಂತ್ರ ಸದಾ ಜಪಿಸುವ ರಾಜನೀತಿಯ ಗುರು ಇಂದಿನ ನರೇಂದ್ರ
ಎಂಬ ನಾಮ ಮತ್ತೆ ವಿಶ್ವದ ಗಮನ ಸೆಳೆದ ದಿನ
ದಿಟ್ಟ ನಡೆ- ನುಡಿಯ, ದಾಖಲೆಗಳ ಸರದಾರ
ಭಾರತದ ಉಜ್ವಲ ಭವಿಷ್ಯದ ಹರಿಕಾರ
ಕೋಟಿ- ಕೋಟಿ ಅಭಿಮಾನಿಗಳ ಆಶಾಕಿರಣ
ಹಾರ್ದಿಕ ಅಭಿನಂದನೆಗಳನು ತಿಳಿಸುವೆವು
ತಮಗೆ ಮೋದಿಜಿ ಈದಿನ.
- ಶ್ರೀಮತಿ ವೀಣಾ ಬರಗಿ ಹುಬ್ಬಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ