ಕೆಸಿಇಟಿ ಫಲಿತಾಂಶ 2024: ಅಂಬಿಕಾ ವಿದ್ಯಾಲಯಕ್ಕೆ 64ನೇ ರ‍್ಯಾಂಕ್

Upayuktha
0

500 ರ ಒಳಗೆ ಎಂಟು ರ‍್ಯಾಂಕ್ , 1000 ದ ಒಳಗೆ 12 ರ‍್ಯಾಂಕ್.



ಪುತ್ತೂರು: ಪುತ್ತೂರಿನ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪರ‍್ವ ವಿದ್ಯಾಲಯದ ವಿದ್ಯರ‍್ಥಿಗಳು ಕಳೆದ ಹಲವಾರು ರ‍್ಷಗಳಿಂದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ NEET,JEE,NATA,KCET  ಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ  ಸಾಧನೆ ಮೆರೆಯುತ್ತಿದ್ದಾರೆ. 2024ನೇ ಶೈಕ್ಷಣಿಕ ರ‍್ಷದ ಕೆ ಸಿ ಇ ಟಿ ಫಲಿತಾಂಶ ಇದೀಗ ಪ್ರಕಟವಾಗಿ ಇದರಲ್ಲಿಯೂ ಐತಿಹಾಸಿಕ ಸಾಧನೆ ಮಾಡಿರುತ್ತಾರೆ . 500 ರ ಒಳಗೆ 8 ರ‍್ಯಾಂಕುಗಳನ್ನು ಅಂಬಿಕಾದ ವಿದ್ಯಾರ್ಥಿಗಳು ಬಾಚಿಕೊಂಡು ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ. 1000 ದ ಒಳಗಿನ 20 ರ‍್ಯಾಂಕುಗಳನ್ನು ಪಡೆದುಕೊಂಡ ಈ ವಿದ್ಯರ‍್ಥಿಗಳ ಸಾಧನೆ ಅಮೋಘವಾದದ್ದು.

           

1. ಕೆದಂಬಾಡಿಯ ಕೆ ಪುರಂದರ ರೈ ಮತ್ತು ಕೆ ಮೈನಾ ಪಿ ರೈ ದಂಪತಿಯ ಪುತ್ರ ಕೆ ಪ್ರಮಿತ್ ರೈ. ಇಂಜಿನಿಯರಿಂಗ್ ವಿಭಾಗದಲ್ಲಿ 64ನೇ. ರ‍್ಯಾಂಕ್  (258 ಫಾರ್ಮ ಡಿ)  ತನ್ನದಾಗಿಸಿಕೊಂಡಿದ್ದಾರೆ. 2. ದರ್ಬೆ ತಿಂಗಳಾಡಿಯ ಸತೀಶ್ ನಾಯಕ್ ಪಿ ಮತ್ತು ಲಾವಣ್ಯ ಎಂ ಬಿ ದಂಪತಿಯ ಪುತ್ರಿ  ಶೃಂಗಾ  ನಾಯಕ್ 320(ಅಗ್ರಿಕಲ್ಚರ್ ಬಿಎಸ್ಸಿ) 493 (ಃಓಙS) 810(ವೆಟರ್ನರಿ ಸೈನ್ಸ್) 811(ಬಿ.ಎಸ್ಸಿ.ನರ್ಸಿಂಗ್) 1181 (ಫಾರ್ಮ ಡಿ), 3. ನರಿಮೊಗರಿನ ಡಾ|| ರಾಮಮೋಹನ್ ಎಸ್ ಮತ್ತು ಸಂಧ್ಯಾ ಎಸ್ ದಂಪತಿಯ ಪುತ್ರಿ ಶರ‍್ವರಿ .ಎಸ್  321(ಇಂಜಿನಿಯರಿಂಗ್ ವಿಭಾಗ ) (1340 ಫಾರ್ಮ ಡಿ), 4. ಮೂಡಂಬೈಲ್‌ನ ವಿಶ್ವನಾಥ ಮತ್ತು ರಮ್ಯಾ ದಂಪತಿಯ ಪುತ್ರ ವರುಣ್ ಎಂ. 423 (ಅಗ್ರಿಕಲ್ಚರ್ ಬಿಎಸ್ಸಿ) 953 (BNYS) 1655 (ಇಂಜಿನಿಯರಿಂಗ್) 1873 (ವೆಟರ್ನರಿ ಸೈನ್ಸ್) 1874 (ಬಿ.ಎಸ್ಸಿ. ನರ್ಸಿಂಗ್), 5. ಕಾಸರಗೋಡಿನ ಮಧುಸೂದನ ಎಸ್ ಮತ್ತು ಮಮತಾ ದಂಪತಿಯ ಪುತ್ರ ಆಕಾಶ್ ಶಿರಂತಡ್ಕ 469(ಇಂಜಿನಿಯರಿಂಗ್ ವಿಭಾಗ) 1814 (ಫಾರ್ಮ ಡಿ ವಿಭಾಗ), 6. ಪೆರಮೊಗರಿನ ಕೆ ವಿ ತಿರುಮಲೇಶ್ವರ ಭಟ್ ಮತ್ತು ಕೆ ಟಿ ಆಶಾ ದಂಪತಿಯ ಪುತ್ರ ಅಭಿರಾಮ್ ಕೆ.ಟಿ 485(ಅಗ್ರಿಕಲ್ಚರ್ ವಿಭಾಗ) 685 (BNYS) 822 (ವೆಟರ್ನರಿ) 823 (ಬಿ.ಎಸ್ಸಿ. ನರ್ಸಿಂಗ್) 1912 (ಫಾರ್ಮ ಡಿ), 7.  ಪುತ್ತೂರಿನ ಗಣಪತಿ ಪಿ ಮತ್ತು ಸುಧಾ ಕೆ ದಂಪತಿಯ ಪುತ್ರ ಪವನ್ ಕುಮಾರ್. ಪಿ.657(ಇಂಜಿನಿಯರಿಂಗ್) 8. ಕಾಸರಗೋಡಿನ ಗ್ರೆಗರಿ ರೋನಿ ಪಾಯ್ಸ್ ಮತ್ತು ಮಾಬೆಲ್ ರೋಡ್ರಿಗಸ್ ದಂಪತಿಯ ಪುತ್ರಿ ಅನುಷಾ ಜೇನ್ ಪಾಯ್ಸ್ 740 (BNYS) 1150(ಅಗ್ರಿಕಲ್ಚರ್ ಬಿಎಸ್ಸಿ) 1521(ವೆಟರ್ನರಿ ಸೈನ್ಸ್) 1522 (ಬಿ.ಎಸ್ಸಿ. ನರ್ಸಿಂಗ್) 9. ಕುಶಾಲನಗರದ ಸುಂದರೇಶ ಎ ಯು ಮತ್ತು ಕವಿತಾ ಎ ಎಸ್ ದಂಪತಿಯ ಪುತ್ರ ರಾಹುಲ್ ಎ ಎಸ್ 783.(ಇಂಜಿನಿಯರಿಂಗ್) 10. ಕಾಸರಗೋಡಿನ ದಿನೇಶ್ ನಾಯ್ಕ್ ಮತ್ತು ಮಾಲತಿ ಡಿ ನಾಯ್ಕ್ ದಂಪತಿಯ ಪುತ್ರಿ  ಅನುಜ್ಞಾ ನಾಯಕ್ 840(ಅಗ್ರಿಕಲ್ಚರ್ ಬಿಎಸ್ಸಿ) 11. ಪುತ್ತೂರಿನ ರಾಮಕೃಷ್ಣ ಪ್ರಕಾಶ್ ಬಿ ಮತ್ತು ಸುಜಾತ ಎಂ ದಂಪತಿಯ ಪುತ್ರ ಚೈತನ್ಯ ಬಿ 968.(ಇಂಜಿನಿಯರಿಂಗ್) 12.ಪುತ್ತೂರು ಬಲ್ನಾಡಿನ ರವಿಕೃಷ್ಣ ಕಲ್ಲಾಜೆ ಮತ್ತು ಅನುಪಮಾ ದಂಪತಿಯ ಪುತ್ರ  ಮಯೂರ್ ಡಿ ಆರ್  998(ಅಗ್ರಿಕಲ್ಚರ ಬಿಎಸ್ಸಿ) 1554(BNYS) 13. ಪುತ್ತೂರು ಸಾಮೆತಡ್ಕದ ಎಂ ಪ್ರತಾಪ್‌ಚಂದ್ರ ರೈ ಮತ್ತು ಶಶಿಕಲಾ ರೈ ದಂಪತಿಯ ಪುತ್ರ ಗಗನದೀಪ್.ರೈ 1090(ಇಂಜಿನಿಯರಿಂಗ್) 14.ಸುಳ್ಯದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ  ಅಭಿಶ್ರೀ ಎ ಎಸ್ 1612.(ಅಗ್ರಿಕಲ್ಚರ್ ಬಿಎಸ್ಸಿ) 15. ಕಾಸರಗೋಡು ಮುಳ್ಳೇರಿಯಾದ ವೆಂಕಪ್ಪ ಶರ್ಮ ಕೆ ಮತ್ತು ಸಹನಾ ಬಿ ದಂಪತಿಯ ಪುತ್ರ ವಿಶಾಂತ್ 1619(ಇಂಜಿನಿಯರಿಂಗ್)16. ಪುತ್ತೂರು ಸುಳ್ಯಪದವಿನ ಸೀತಾರಾಮ ಮೂಲ್ಯ ಎಸ್ ಮತ್ತು ಮಮತಾ ಬಿ ಡಿ ದಂಪತಿಯ ಪುತ್ರ  ಸೃಜನ್ ಕುಮಾರ್ ಜಿ. ಎಸ್.1734 (ಇಂಜಿನಿಯರಿಂಗ್), 17. ಪುತ್ತೂರು ಆರ್ಯಾಪಿನ ಪ್ರಸನ್ನ ಕುಮಾರ್ ರೈ ಮತ್ತು ಜ್ಯೋತಿ ಪಿ ರೈ ದಂಪತಿಯ ಪುತ್ರಿ ರ‍್ಷಿತಾ.ರೈ.1844(ಅಗ್ರಿಕಲ್ಚರ್ ಬಿಎಸ್ಸಿ ) 1959(BNYS) ರ‍್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top