ಬೇವೂರ್ ಪಿಎಸ್ಎಸ್ ಕಾಲೇಜಿನಲ್ಲಿ ಯೋಗ ದಿನಾಚರಣೆ

Upayuktha
0


ಬಾಗಲಕೋಟೆ: ತಾಲೂಕಿನ  ಬೇವೂರ್ ಪಿ ಎಸ್, ಸಜ್ಜನ ಕಲಾ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಇಂದು ಆಚರಿಸಲಾಯಿತು. 

ಬೆನಕಟ್ಟಿಯ ಯೋಗ ಪಟು ಎನ್ ಬಿ ಮದಕಟ್ಟಿ ಭಾಗವಹಿಸಿ ಯೋಗ ಯೋಗಸನ ಪ್ರಾಣಾಯಾಮದ, ಮಹತ್ವ ಬಗ್ಗೆ ಮಹತ್ವವನ್ನು ತಿಳಿಸುತ್ತಾ ಮಾನಸಿಕ ನೆಮ್ಮದಿಗೆ ಯುಗ ಅವಶ್ಯಕವಾಗಿದೆ ಎಂದರು.


ಹಿರಿಯ ಉಪನ್ಯಾಸಕರಾದ ಎಸ್ ಎಚ್ ಆದಾಪುರ್ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾಕ್ಟರ್ ಎಸ್ ಬಿ ಹ೦ಚಿನಾಳ, ಬಿಎಸ್ ಗೌಡರ್ ಕಾಲೇಜಿನ ಉಪನ್ಯಾಸಕರಾದ ಪಿ ವೈ ಬಡ್ಡಿ, ಡಾಕ್ಟರ್ ಆದಪ್ಪ ಗೊರಚಕನವರ್, ಎನ್ ಬಿ ಬೆನ್ನೂರು, ಬಸವಂತ ಹಿರೇಮನಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top