ವೀರ ಶತಕಂಠ- ನೂತನ ಪ್ರಸಂಗ ಜೂ.1ರಂದು ಬಿಡುಗಡೆ

Chandrashekhara Kulamarva
0


ಮಂಗಳೂರು: ಯಕ್ಷಗುರು ರವಿ ಅಲೆವೂರಾಯ ವಿರಚಿತ, ಮಧುಕರ ಭಾಗವತ್, ಕುಳಾಯಿಯವರ ಕಥಾ ಸಂಗ್ರಹದ ವಿನೂತನ ಯಕ್ಷ ಪ್ರಸಂಗವು ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ಕೊಲ್ಲಂಗಾನ ಮೇಳದ ಕೊನೆಯ ಸೇವೆಯಾಟದ ದಿನವಾದ ಜೂನ್ 1ರ ಶನಿವಾರ ಬಿಡುಗಡೆಗೊಳ್ಳಲಿದೆ. ಅಂದು ಪೂರ್ಣ ರಾತ್ರಿ ಆ ಪ್ರಸಂಗದ ಪ್ರದರ್ಶನವಿರುತ್ತದೆ ಎಂದು ಮೇಳದ ಸಂಚಾಲಕರೂ ಶ್ರೀಚಕ್ರ ಆರಾಧಕರೂ ಆದ ಬ್ರಹ್ಮಶ್ರೀ ಗಣಾಧಿರಾಜ ತಂತ್ರಿ ಉಪಾಧ್ಯಾಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
To Top