ವಿನೂತನ ಸ್ವಿಫ್ಟ್‌ ಕಾರು- ಮಂಗಳೂರಿನ ಮಾಂಡೋವಿ ಮೋಟರ್ಸ್ ನಲ್ಲಿ ನಾಳೆ ಬಿಡುಗಡೆ

Upayuktha
0



ಮಂಗಳೂರು: ನಗರದ ಸುಪ್ರಸಿದ್ಧ ಮಾರುತಿ ಸುಝುಕಿ ಕಾರುಗಳ ಡೀಲರ್‌ಗಳಾಗಿರುವ ಹಂಪನಕಟ್ಟೆಯ ಮಾಂಡೋವಿ ಮೋಟರ್ಸ್‌ನ 'ಅರೆನಾ' ಶೋರೂಂನಲ್ಲಿ ನಾಳೆ (ಮೇ 11) ನೂತನ SWIFT ಕಾರು (Epic New Swift) ಬಿಡುಗಡೆಯಾಗಲಿದೆ.


ಸಂಜೆ 4:30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಝುಕಿ ಸ್ವಿಫ್ಟ್‌ ಕಾರಿನ ನೂತನ ಆವೃತ್ತಿಯ ಬಿಡುಗಡೆಯಾಗಲಿದೆ.


ಖ್ಯಾತ ತುಳು ನಾಟಕ ಹಾಗೂ ಚಿತ್ರ ಕಲಾವಿದ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.


ಐಎನ್‌ಆರ್‌ಸಿ 2023 ರ್‍ಯಾಲಿ ಚಾಂಪಿಯನ್ ಹಾಗೂ ಅರವಿಂದ್ ಮೋಟಾರ್ಸ್ ಮತ್ತು ಸುಪ್ರೀಂ ಆಟೋ ಡೀಲರ್ಸ್‌ನ ನಿರ್ದೇಶಕ ಆರೂರು ಅರ್ಜುನ್ ರಾವ್ ಉಪಸ್ಥಿತರಿರುತ್ತಾರೆ ಎಂದು ಮಾಂಡೋವಿ ಮೋಟರ್ಸ್ ಪ್ರಕಟಣೆ ತಿಳಿಸಿದೆ.


Post a Comment

0 Comments
Post a Comment (0)
To Top