ಪಾಂಡೇಶ್ವರ- ಕೂಟ ಮಹಾ ಜಗತ್ತು: ಶ್ರೀ ಗುರುನರಸಿಂಹ ಜಯಂತಿ

Chandrashekhara Kulamarva
0

ಮಂಗಳೂರು: ಕೂಟ ಮಹಾಜಗತ್ತು ಸಾಲಿಗ್ರಾಮ ಮಂಗಳೂರು ಅಂಗಸಂಸ್ಥೆಯ ವತಿಯಿಂದ ಪಾಂಡೇಶ್ವರ ಗುರುನರಸಿಂಹ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಗುರುನರಸಿಂಹ ಜಯಂತಿ ಕಾರ್ಯಕ್ರಮ ಪುರೋಹಿತರಾದ ಮಂಗಳಾದೇವಿ ಸೀತಾರಾಮ ಐತಾಳ್ ನೇತೃತ್ವದಲ್ಲಿ ಜರಗಿತು.


ಪ್ರದೀಪ್ ಕುಮಾರ್ ಕಲ್ಕೂರ, ವೇದಮೂರ್ತಿ ಚಂದ್ರ ಐತಾಳ್, ಅಧ್ಯಕ್ಷ ಚಂದ್ರಶೇಖರ ಮಯ್ಯ, ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ, ಸಾಹಿತಿ ನಿತ್ಯಾನಂದ ಕಾರಂತ್, ಶಿವರಾಂ ಮಯ್ಯ, ಜನಾರ್ಧನ ಹಂದೆ, ಕೃಷ್ಣ ಮಯ್ಯ, ಪ್ರಭಾಕರ ಐತಾಳ್, ಶಶಿಪ್ರಭಾ ಐತಾಳ್, ಲಲಿತಾ ಉಪಾಧ್ಯಾಯ ಮಂಗಳಾದೇವಿ, ಸುಮತಿ ಕೊರ್ಯ ಶ್ರೀಧರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top