ಮೇ 7-10: ಭಜನ - ಪ್ರವಚನ - ಸಂಕೀರ್ತನ

Upayuktha
0


ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಶಾಕಾಂಬರಿನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 7 ರಿಂದ 10ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :


ಭಜನಾ ಕಾರ್ಯಕ್ರಮ : (ಪ್ರತಿದಿನ ಸಂಜೆ 6 ಗಂಟೆಗೆ) ಮೇ 7 : ಚಿಂತಲವಾಡಿ ಭಜನಾ ಮಂಡಳಿ, ಮೇ 8 : ಸುಮಧ್ವ ಭಜನಾ ಮಂಡಳಿ, ಮೇ 9 : ಸುಜ್ಞಾನ ಭಜನಾ ಮಂಡಳಿ.


ಪ್ರವಚನ ಕಾರ್ಯಕ್ರಮ : ವೇಣುಗೋಪಾಲಾಚಾರ್ ಗುಡಿ ಇವರಿಂದ ಮೇ 7, 8 ಮತ್ತು 9, ಪ್ರತಿದಿನ ಸಂಜೆ 7 ರಿಂದ 8. 


ಹರಿನಾಮ ಸಂಕೀರ್ತನೆ : ಮೇ 10, ಶುಕ್ರವಾರ ಸಂಜೆ 6-30ಕ್ಕೆ. ಗಾಯನ : ಸುಶ್ರಾವ್ಯ ಆಚಾರ್ಯ ಪಿಟೀಲು :  ಎಸ್. ಶಶಿಧರ್,  ಮೃದಂಗ :  ಶ್ರೀನಿವಾಸ್ ಅನಂತರಾಮಯ್ಯ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top