ಬಸವ ಜಯಂತಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಪ್ರಮಾಣ ಪತ್ರ ಸ್ವೀಕಾರ

Upayuktha
0


ಬೆಂಗಳೂರು: ಮಾನ್ಯ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ. ಬಿ ಡಿ ಜತ್ತಿ ರವರ ನೇತೃತ್ವದಲ್ಲಿ 1964 ರಿಂದ ಪ್ರಾರಂಭಗೊಂಡ ಬೆಂಗಳೂರಿನ ಬಸವ ಸಮಿತಿಯು ಬಸವಾದಿ ಶರಣರ ತತ್ವಗಳನ್ನು ವಿಶ್ವಾದ್ಯಂತ ಪ್ರಸರಣಗೊಳಿಸಲು ನಿರತಗೊಂಡಿದ್ದು  ಪ್ರಸ್ತುತ ಅಧ್ಯಕ್ಷರಾದ ಡಾ. ಅರವಿಂದ  ಜತ್ತಿ ಮಾರ್ಗದರ್ಶನದಲ್ಲಿ ವಿಶ್ವ ಬಸವ ಜಯಂತಿ 2024ರ ಅಂಗವಾಗಿ  ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಂಸ್ಕೃತ ಚಿಂತಕ ಪ್ರಣವ ಮೀಡಿಯಾ  ಹೌಸ್ ಪ್ರಕಾಶನದ   ಕಾರ್ಯನಿರ್ವಾಹಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರು 'ಅರಿವು- ಆಚಾರ -ಅನುಭಾವ'ಎಂಬ ವಿಚಾರದ ಕುರಿತು ಪ್ರಬಂಧ ಬರೆದ ನಿಮಿತ್ತ ಬಸವ ಸಮಿತಿಯ ಕಾರ್ಯಾಲಯದಲ್ಲಿ ಆಡಳಿತ ನಿರ್ದೇಶಕ ನಂಜಪ್ಪ ರವರಿಂದ ಪ್ರಮಾಣ ಪತ್ರ ಸ್ವೀಕಾರ ಮಾಡಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top