ಬೆಂಗಳೂರು: ಶೂನ್ಯಾ ಸೆಂಟರ್ ಫಾರ್ ಆಟ್ಸ್೯ ವತಿಯಿಂದ ಮೇ 19, ಭಾನುವಾರ ಸಂಜೆ 6-30ಕ್ಕೆ ಲಾಲ್ ಬಾಗ್ ರಸ್ತೆಯಲ್ಲಿರುವ ಶೂನ್ಯಾ ಸೆಂಟರ್ ಫಾರ್ ಆಟ್ಸ್೯ನ ಸಭಾಂಗಣದಲ್ಲಿ "ಚಿತ್ತ:ಪರಿಶೋಧನೆ" ಶೀರ್ಷಿಕೆಯಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದು, ಇದರಲ್ಲಿ ಅನ್ನಮಾಚಾರ್ಯರ, ಕಬೀರದಾಸರ, ವಿಜಯದಾಸರ ಹಾಗೂ ಇನ್ನಿತರ ಕವಿವರ್ಯರ ಕೃತಿಗಳ ಗಾಯನ ಮತ್ತು ವ್ಯಾಖ್ಯಾನವನ್ನು ವಿದುಷಿ ಮಾನಸಿ ಪ್ರಸಾದ್ ಅವರು ನಡೆಸಿಕೊಡಲಿದ್ದಾರೆ.
ಇವರ ಗಾಯನಕ್ಕೆ ಶಡ್ರಾಕ್ ಸೊಲೊಮನ್ ಅವರು ಪಿಯಾನೋ ವಾದನದಲ್ಲಿ ಸಾಥ್ ನೀಡಲಿದ್ದಾರೆ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ