ಪುತ್ತೂರು ಜಾತ್ರೆಯಲ್ಲಿ- 'ಶ್ರೀಫಲ ಐಸ್‌ ಕ್ರೀಮ್ ಸವಿಯಿರಿ; ವಜ್ರದ ಉಂಗುರ ಗೆಲ್ಲಿರಿ'

Upayuktha
0


ಪುತ್ತೂರು: ಹತ್ತೂರ ಒಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ದೇವರ ಮಾರುಗದ್ದೆಯಲ್ಲಿ ಲಹರಿ ಡ್ರೈ ಫ್ರೂಟ್ಸ್ & ಮೋರ್ ಸಂಸ್ಥೆಯು ತನ್ನ ಮಳಿಗೆಯನ್ನು ತೆರೆದಿದೆ.


'ಶ್ರೀ ಫಲ' ಐಸ್‌ ಕ್ರೀಮ್- ತೆಂಗಿನ ಕಾಯಿಯ ಮೊಳಕೆಯಿಂದ ತಯಾರಿಸಿದ ರುಚಿಕರವಾದ ಐಸ್‌ಕ್ರೀಮ್, ಬೊಂಡ ಮಿಲ್ಕ್ ಶೇಕ್‌, ಬಾಂಬೇ ಕಪೂರ್ ಕುಲ್ಫಿ (4 ಇನ್ ಒನ್ ಕುಲ್ಫಿ) ಸೇರಿದಂತೆ ನಾನಾ ವೈವಿಧ್ಯಮಯ ತಿನಿಸುಗಳು ಇಲ್ಲಿ ಲಭ್ಯವಿವೆ.


ಜಾತ್ರೆಯ ಪ್ರಯುಕ್ತ ವಿಶೇಷ ಮಾರಾಟ ಅಭಿಯಾನದ ಭಾಗವಾಗಿ ಐಸ್‌ ಕ್ರೀಮ್ ಸವಿಯಿರಿ- ವಜ್ರದ ಉಂಗುರ ಗೆಲ್ಲಿರಿ ಎಂಬ ಯೋಜನೆಯನ್ನು ಲಹರಿ ಡ್ರೈ ಫ್ರೂಟ್ಸ್‌ ಸಂಸ್ಥೆ ಪ್ರಾರಂಭಿಸಿದೆ. ಈ ಲಕ್ಕಿ ಯೋಜನೆಯ ಕೂಪನ್ ಅನ್ನು ಕೌಂಟರ್‍‌ನಲ್ಲಿ ಕೇಳಿ ಪಡೆಯಬಹುದಾಗಿದೆ.


ಲಕ್ಕಿ ಡ್ರಾದ ಫಲಿತಾಂಶವನ್ನು 22ನೇ ತಾರೀಕಿನ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಲಹರಿ ಡ್ರೈ ಫ್ರೂಟ್ಸ್ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top