ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ. ಸುಧೀಂದ್ರ ಕಾಮತ್ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 5ನೇ ರ‍್ಯಾಂಕ್ ಸಾಧನೆ ಮಾಡಿದ್ದಾರೆ.
ಸಂಸ್ಕೃತ, ಬೇಸಿಕ್ ಮ್ಯಾತ್ಸ್, ಅಕೌಂಟೆನ್ಸಿಯಲ್ಲಿ ತಲಾ 100, ಇಂಗ್ಲೀಷ್ 96, ಸ್ಟಾಟಿಸ್ಟಿಕ್ 99, ಬ್ಯುಸಿನೆಸ್ ಸ್ಟಡೀಸ್ 98 ಒಟ್ಟು 600 ರಲ್ಲಿ 593 (98.83%) ಅಂಕ ಪಡೆದಿದ್ದಾರೆ.
ಇವರು ಮೂಡುಬಿದಿರೆಯ ಎಂ. ಹರೀಶ್ ಕಾಮತ್ ಮತ್ತು ಸಹನಾ ಹರೀಶ್ ಕಾಮತ್ ದಂಪತಿಯ ಪುತ್ರ. ಹಾಗೂ ಹಿರಿಯ ಸಂಕೀರ್ತನಕಾರ ದಿ. ಎಂ. ಉಮೇಶ್ ಕಾಮತ್ ಮತ್ತು ಶಾಂತ ಯು. ಕಾಮತ್ ಅವರ ಮೊಮ್ಮಗ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ