ಧರ್ಮಸ್ಥಳ: ಮಹಾವೀರ ಜಯಂತಿ ವಿಜೃಂಭಣೆಯಿಂದ ಆಚರಣೆ

Upayuktha
0

 


ಧರ್ಮಸ್ಥಳದಲ್ಲಿ ಭಾನುವಾರ (ಏ.21) ರಂದು ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ, ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಿನ ಬಾಲಕನನ್ನು ಮೆರವಣಿಗೆಯಲ್ಲಿ ಚಂದ್ರ ಶಾಲೆಗೆ ಕರೆತಂದು ಪುಟಾಣಿ ಮಕ್ಕಳಿಂದ ಜನ್ಮಾಭಿಷೇಕ, ಅಷ್ಟವಿಧಾರ್ಚನೆ, ಗೀತಾ- ನೃತ್ಯ ನೆರವೇರಿತು. ಮಹಾವೀರ ಸ್ವಾಮಿಯ ನಾಮಕರಣ ಮಹೋತ್ಸವವನ್ನು  ಮಾತೃಶ್ರೀ ಹೇಮಾವತಿ ಅಮ್ಮನವರು ಮತ್ತು ಕುಟುಂಬದ ಸದಸ್ಯರ ಮಾರ್ಗದರ್ಶನದಲ್ಲಿ ಊರಿನ ಶ್ರಾವಕ ಶ್ರಾವಕಿಯರು ನೆರವೇರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top