ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜು- 95 ಶೇ. ಒಟ್ಟು ಫಲಿತಾಂಶ ದಾಖಲು

Upayuktha
0


ಅಡ್ಯನಡ್ಕ: ಜನತಾ ಪದವಿ ಪೂರ್ವ ಕಾಲೇಜು, ದ್ವಿತೀಯ ಪಿಯುಸಿ 2024 ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ  ಕಲಾವಿಭಾಗದಲ್ಲಿ ಶೇಕಡಾ 100 ಹಾಗೂ ಕಾಲೇಜು 95 ಶೇಕಡಾ ಒಟ್ಟು ಫಲಿತಾಂಶ ಪಡೆದುಕೊಂಡಿದೆ.


10  ವಿಶಿಷ್ಟ ಶ್ರೇಣಿ:

ರಾಕೇಶ್ ವಾಣಿಜ್ಯ ವಿಭಾಗ 569, ಇತಿಹಾಸ (100/100) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾನೆ. ವಿಶಾಖ  ವಾಣಿಜ್ಯ ವಿಭಾಗ 565 ದ್ವಿತೀಯ ಸ್ಥಾನವನ್ನು, ತನ್ವೀರ ವಾಣಿಜ್ಯ ವಿಭಾಗ 546, ಲೆಕ್ಕಶಾಸ್ತ್ರ (100/100) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ. ಮನ್ವಿತ ಎಂ ವಿಜ್ಞಾನ ವಿಭಾಗ 545 ವಿಜ್ಞಾನ ವಿಭಾಗದಲ್ಲಿ ಪ್ರಥಮ ಹಾಗೂ ಕಾಲೇಜಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ. ವಾಣಿಜ್ಯ ವಿಭಾಗದ ಪ್ರಣತಿ 540, ಪುಣ್ಯ ಬಿ ಶೆಟ್ಟಿ 534, ಪೂಜಾಶ್ರೀ 530, ಲೆಕ್ಕಶಾಸ್ತ್ರ (100/100), ಧನ್ಯಶ್ರೀ 520, ಪವನ್ ಜಿ 515, ವಿಜ್ಞಾನ ವಿಭಾಗದ ಅರ್ಪಿತ ಕೆ. ಟಿ 510  ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕಲಾ ವಿಭಾಗದಲ್ಲಿ ಪದ್ಮಶ್ರೀ 503 ಅಂಕಗಳೊಂದಿಗೆ  ಪ್ರಥಮ ಸ್ಥಾನ ಪಡೆದಿರುತ್ತಾಳೆ. 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top