ತಿಮ್ಮಾಪುರದಲ್ಲಿ ಶಿವರಾತ್ರಿ ಅಮಾವಾಸ್ಯೆಯಂದು ಶಿವಯೋಗ ಕಾರ್ಯಕ್ರಮ

Upayuktha
0



ತಿಮ್ಮಾಪುರ: ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಶಿವರಾತ್ರಿ ಅಮಾವಾಸ್ಯೆಯ ನಿಮಿತ್ಯ,  ಶುಕ್ರವಾರದಂದು ಶಿವಯೋಗ ಕಾರ್ಯಕ್ರಮವನ್ನು ಗ್ರಾಮಸ್ಥರು ಗ್ರಾಮದ ರವಲಯದ ಚಿತ್ತರಗಿ ರಸ್ತೆಯಲ್ಲಿರುವ ಪತ್ರಿ ಗಿಡದ ಬಸವೇಶ್ವರ ದೇವಸ್ಥಾನದಲ್ಲಿ ಸರ್ವ ಸಮುದಾಯದ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಬಸವೇಶ್ವರನ ಲಿಂಗಕ್ಕೆ( ಗ್ರಾಮದ ಹಿರಿಯರೊಬ್ಬರು ಕಾಶಿಯಿಂದ ತಂದಲಿಂಗು) ಪೂಜಿ ಸಲ್ಲಿಸುವುದರೊಂದಿಗೆ ತಾವು ಕೈಗೊಂಡ ಉಪವಾಸ ವೃತವನ್ನು ನೈವೇದ್ಯ ಅರ್ಪಿಸುವುದರೊಂದಿಗೆ ವೃತವನ್ನು ಕೈಬಿಟ್ಟರು ಗ್ರಾಮದ ಕುಟುಂಬದವರೊಂದಿಗೆ ಮಹಿಳೆಯರು ಚಿಕ್ಕ ಮಕ್ಕಳು ಪಾಲ್ಗೊಂಡ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top