ಅಯೋಧ್ಯೆ: ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಶುಕ್ರವಾರ ಅಯೋಧ್ಯೆಯಲ್ಲಿ ಷಷ್ಟಿ ಪೂರ್ತಿ ಉತ್ಸವದ ಪ್ರಯುಕ್ತ ನಡೆದ ಅಭಿವಂದನೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅಯೋಧ್ಯಾ ರಾಮನ ನಿರ್ಮಾಲ್ಯದ ಬೃಹತ್ ಪುಷ್ಪ ಮಾಲೆಯ ಸಹಿತ ಅಭಿವಂದನ ಪತ್ರ ಗುರುಕಾಣಿಕೆ ಗೋಡಂಬಿಯಿಂದ ತಯಾರಿಸಲಾದ ಕಿರೀಟವನ್ನು ತೊಡಿಸಿ ಗುರುವಂದನೆ ಸಲ್ಲಿಸಲಾಯಿತು.
ಉಮಾಭಾರತಿ, ಡಾ ವರಖೇಡಿ ಶ್ರೀನಿವಾಸಾಚಾರ್ಯ, ವಿದ್ವಾನ್ ಬೃಜೇಶ್ ಪಾಂಡೆ ಸೇರಿದಂತೆ ಅನೇಕ ಗಣ್ಯರು ವಿದ್ವಾಂಸರುಗಳು ದಕ್ಷಿಣ ಭಾರತದ ಅನೇಕ ರಾಜ್ಯಗಳಿಂದ ಒಂದೂವರೆ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ