ವಜ್ರಾಭರಣಗಳ ಖರೀದಿಗೆ ಸುವರ್ಣಾವಕಾಶ
ಪುತ್ತೂರು: ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್‌ನ ಪುತ್ತೂರು ಶಾಖೆಯಲ್ಲಿ ಮಾರ್ಚ್ 18ರಿಂದ ಎಪ್ರಿಲ್ 4ರ ವರೆಗೆ ಡೈಮಂಡ್ ಫೆಸ್ಟ್ (ವಜ್ರಗಳ ಉತ್ಸವ) ನಡೆಯಲಿದೆ. ಈ ಉತ್ಸವದ ಉದ್ಘಾಟನೆ ನಾಳೆ (ಮಾ.20) ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ದ್ವಾರಕಾ ಕನ್‌ಸ್ಟ್ರಕ್ಷನ್ಸ್‌ನ ಗೋಪಾಲಕೃಷ್ಣ ಭಟ್ ಪಾಲ್ಗೊಳ್ಳಲಿದ್ದಾರೆ.
ಈ ಡೈಮಂಡ್ ಫೆಸ್ಟ್‌ನಲ್ಲಿ ಕಿಸ್ನ, ಅಮೂಲ್ಯ ಶ್ರೇಣಿಯ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಈ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನೂ ನೀಡಲು ಮುಂದಾಗಿರುವ ಮುಳಿಯ ಜ್ಯುವೆಲ್ಸ್, ಹಳೆಯ ಆಭರಣಗಳ ಎಕ್ಸ್‌ಚೇಂಜ್‌ಗೆ ಶೇ 95ರಷ್ಟು ಮೌಲ್ಯವನ್ನು ಹಾಗೂ ಬೈಬ್ಯಾಕ್‌ಗೆ ಶೇ 90ರ ಮೌಲ್ಯವನ್ನು ನೀಡುವುದಾಗಿ ಘೋಷಿಸಿದೆ.
ಮದುವೆಗಳ ಸೀಸನ್ ಆರಂಭವಾಗುತ್ತಿದ್ದಂತೆ ಗ್ರಾಹಕರಿಗೆ ತಮ್ಮ ಹಣಕ್ಕೆ ತಕ್ಕ ಮೌಲ್ಯದ ಅತ್ಯಾಕರ್ಷಕ ವಜ್ರಾಭರಣಗಳನ್ನು ಕೊಳ್ಳಲು ಮುಳಿಯ ಜ್ಯುವೆಲ್ಸ್ ಅತ್ಯುತ್ತಮ ತಾಣವಾಗಿದೆ.
ಮುಳಿಯ ಜ್ಯುವೆಲ್ಸ್ ಪುತ್ತೂರಿನಲ್ಲಿ ಮಾತ್ರವಲ್ಲದೆ, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ.
ಹೆಚ್ಚಿನ ವಿವರಗಳಿಗಾಗಿ: 9379202916 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ