ಮಾ.19-22:ವಿಜಯನಗರದ ಮಧ್ವ ಸಂಘದಲ್ಲಿ ಭಜನೆ-ಪ್ರವಚನ-ಸಂಕೀರ್ತನೆ

Upayuktha
0


ಬೆಂಗಳೂರು
: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ  ಶ್ರೀ ವಿಜಯ ಮಧ್ವ ಸಂಘ, #37/2, 2ನೇ ಮುಖ್ಯರಸ್ತೆ, ಗಂಗಾಧರ ಬಡಾವಣೆ, ವಿಜಯನಗರ, ಬೆಂಗಳೂರಿನ ಮಧ್ವ ಸಂಘದಲ್ಲಿ ಮಾರ್ಚ್ 19 ರಿಂದ 22ರ (ಪ್ರತಿದಿನ ಸಂಜೆ 6-00 ರಿಂದ 8-00) ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.



ಭಜನಾಮೃತ : ಪ್ರತಿದಿನ ಸಂಜೆ (6 ರಿಂದ 7). ಮಾರ್ಚ್ 19, ಮಂಗಳವಾರ : ಪವಿತ್ರ ಗಾನ ವೃಂದ, ಮಾರ್ಚ್ 20, ಬುಧವಾರ : ಶ್ರೀ ಶ್ರೀಪಾದರಾಜ ಭಜನಾ ಮಂಡಳಿ, ಮಾರ್ಚ್ 21, ಗುರುವಾರ : ವಾಸವಿ ಭಜನಾ ಮಂಡಳಿ.



ಧಾರ್ಮಿಕ ಪ್ರವಚನ : ಮಾರ್ಚ್ 19 ರಿಂದ 21ರ ವರೆಗೆ ಪ್ರತಿದಿನ ಸಂಜೆ 7 ರಿಂದ 8ರ ವರೆಗೆ ಮ||ಶಾ||ಸಂ||  ಕಲ್ಲಾಪುರ ಪವಮಾನಾಚಾರ್ ರವರಿಂದ ಶ್ರೀ ವಾದಿರಾಜತೀರ್ಥರ ವಿರಚಿತ "ದಶಾವತಾರ ಸ್ತುತಿ" ಧಾರ್ಮಿಕ ಪ್ರವಚನ.



ಹರಿನಾಮ ಸಂಕೀರ್ತನೆ : ಮಾರ್ಚ್ 22, ಶುಕ್ರವಾರ ಸಂಜೆ 6-30 "ಹರಿನಾಮ ಸಂಕೀರ್ತನೆ". ಗಾಯನ :  ಐಶ್ವರ್ಯ ಶ್ರೀನಿಧಿ ಕುಲಕರ್ಣಿ, ಹಾರ್ಮೋನಿಯಂ : ಕು|| ಸೃಷ್ಟಿ ದೇಸಾಯಿ, ತಬಲಾ : ಚಿ|| ಋತುಪರ್ಣ ದೇಸಾಯಿ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top