ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆಯ ವತಿಯಿಂದ ಮಾರ್ಚ್ 17, ಭಾನುವಾರ ಸಂಜೆ 6-00 ಗಂಟೆಗೆ ಶುಕ್ರ ಸಭಾಂಗಣ, #36, 15ನೇ ಅಡ್ಡರಸ್ತೆ, ಎಂ.ಪಿ.ಎಲ್. ಶಾಸ್ತ್ರಿ ರಸ್ತೆ, ಮಲ್ಲೇಶ್ವರಂ ಪಶ್ಚಿಮ, ಬೆಂಗಳೂರಿನಲ್ಲಿ ಕು|| ಭಾವನಾ ಭಾಗವತ್ ಇವರಿಂದ ಏಕವ್ಯಕ್ತಿ ನೃತ್ಯ ಸಭಾ ಕಾರ್ಯಕ್ರಮ ನಡೆಯಲಿದೆ. ನಿರ್ದೇಶನ : ಗುರು. 'ಕಲಾಯೋಗಿ' ಕೆ.ಪಿ. ಸತೀಶ್ ಬಾಬು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ